ಯುದ್ಧವಿಲ್ಲದ [ಪ್ರೀತಿಯ] ಜಗತ್ತು, ಮತ್ತು ನೈತಿಕತೆಯ ಜೀವನವನ್ನು ನಡೆಸುವ ಜಗತ್ತು, ಎಂಬವುಗಳೇ ದೇವರು ಮತ್ತು ಧರ್ಮದ ಪರಮ ಶ್ರೇಷ್ಠ ಗುರಿಗಳಾಗಿವೆ ಎಂಬುವುದರಲ್ಲಿ ಸಂಶಯ ಇರಲಾರದು. ಮೊದಲೇ ವಿವರಿಸಿರುವ ಆ ಧರ್ಮದ ಸಾರಕ್ಕೆ ಹೆಚ್ಚು ಒತ್ತು ಕೊಟ್ಟಲ್ಲಿ ಅದನ್ನು ಮಾನವರಿಗೆ ಪಡೆಯಬಹುದಾಗಿದೆ. ಈ ರೀತಿಯಲ್ಲಿ ಜೀವಿಸಲು ಕಠಿಣ ಪರಿಶ್ರಮ ಎನೂ[…]
ಪುರಾಣ ಸೃಷ್ಟಿಕರ್ತ ಮತ್ತು ಸ್ವಭಾವ ಸೃಷ್ಟಿಕರ್ತ
ಈ ವಿಷಯವಾಗಿ ವಿವರಣೆಯನ್ನು ಮೊದಲೇ ಕೊಟ್ಟಿದ್ದೇನೆ. ಇನ್ನು, ಉದಾಹರಣೆಯ ಸಹಾಯದಿಂದ ಸ್ಪಷ್ಟಪಡಿಸಲು ಪ್ರಯತ್ನಿಸಬಹುದು. ನಾವು ಯಾರೂ ಮಾವಿನ ಹಣ್ಣನ್ನ ಸೇಬು ಹಣ್ಣು ಎಂದು ಹೇಳುವುದಿಲ್ಲ, ಅದೇ ರೀತಿ ಸೇಬು ಹಣ್ಣನ್ನು ಮಾವಿನ ಹಣ್ಣೆಂದು ಹೇಳುವುದಿಲ್ಲ. ಅದೇ ರೀತಿ, ದೇವರನ್ನು ಸೈತಾನನೆಂದು ಹೇಳುವುದಿಲ್ಲ, ಮತ್ತು ಸೈತಾನನನ್ನು ದೇವರೆಂದೂ ಹೇಳುವುದಿಲ್ಲ. ಇನ್ನು,[…]
ಜಗತ್ತಿಗೆ ಆಧ್ಯಾತ್ಮ ಮತ್ತು ಧಾರ್ಮಿಕ ಹೊಸತನದ ಅಗತ್ಯತೆ
ಎಲ್ಲಾ ಧಾರ್ಮಿಕತೆಯೂ ತಮ್ಮ ಧರ್ಮದಲ್ಲೇ ಇರುವುದು ಮತ್ತು ಇನ್ನು ಧರ್ಮದ ವಿಚಾರವಾಗಿ ಯಾರೂ ಹೊಸತಾಗಿ ಹೇಳಬೇಕಾಗಿಲ್ಲ, ಎಂದು ಎಲ್ಲಾ ಧರ್ಮದ ಧರ್ಮಾಂಧ ಪಂಡಿತರುಗಳು ಹೇಳುವುದಿದೆ. ಹೊಸತನವೆಂದರೆ ಏನು, ಹೊಸ ಬಣ್ಣದ ಬಟ್ಟೆಯ ತರವೇ? ಇದುವೇ ಹೆಚ್ಚಿನ ಜನರಲ್ಲಿರುವ ಆಧ್ಯಾತ್ಮದ ಮತ್ತು ಧರ್ಮದ ಬಗೆಗಿನ ತಪ್ಪು ತಿಳುವಳಿಕೆಯಾಗಿದೆ! ಸನ್ಯಾಸಿಗಳು ತಮ್ಮ[…]
ಧರ್ಮದ ಸಾರವೇ ಧರ್ಮ
ನಾನು ನನ್ನ ಮಾತುಗಳಿಂದ ಏನನ್ನು ಹೊಸತಾಗಿ ಸೃಷ್ಟಿಸಲು ಬಯಸುವುದಿಲ್ಲ ಬದಲಿಗೆ ಆ ಪ್ರಾಚೀನ ವಾಮಾಚಾರದ ಕರಾಳ ಹಸ್ತದಿಂದ ಈ ಜಗತ್ತು ಹೇಗೆ ರಕ್ಷಣೆಯನ್ನು ಪಡೆಯಬಹುದು ಎಂದು ಮಾತ್ರ ಚಿಂತಿಸುವೆನು. ಇನ್ನು ಧರ್ಮದ ಸಾರವೇ ಆ ನಿಜವಾದ ಧರ್ಮವಾಗುವುದು ಎಂಬುವುದರ ಬಗ್ಗೆ ಎಲ್ಲಾ ಧರ್ಮಗಳ ಪಂಡಿತರುಗಳ ಅಭಿಪ್ರಾಯವನ್ನು ಕೇಳೋಣ. ಪ್ರಶ್ನೆ-[…]
ಇದುವರೆಗಿನ ಧರ್ಮದ ವಿವರಣೆ
ಇದುವರೆಗೂ ಧರ್ಮಗಳು ಆಚಾರ ಮತ್ತು ನಂಬಿಕೆಗಳ ಪೊದೆಗಳಂತೆ ಬಿಂಬಿಸಲ್ಪಟ್ಟವು!!! ಜಗತ್ತಿನ ಯಾವುದೇ ಮೂಲೆಗೆ ಹೋದರೂ ಮತ್ತು ಯಾವ ಧರ್ಮವೇ ಆದರೂ, ಆಯಾ ಧರ್ಮದಲ್ಲಿ ಅದರದ್ದೇ ಆದ ನಂಬಿಕೆಗಳು ಮತ್ತು ಆಚಾರಗಳಿವೆ. ಈ ಧರ್ಮಗಳು ಇತರ ಧರ್ಮಗಳಿಂದ ಪ್ರತ್ಯೇಕತೆಯನ್ನು ಹಾಗೂ ಶ್ರೇಷ್ಠತೆಯನ್ನು ಪಡೆಯಲು, ಅವರದ್ದೇ ಆದ ನಂಬಿಕೆಗಳು ಮತ್ತು ಆಚಾರಗಳನ್ನು[…]
ಪ್ರಶ್ನೋತ್ತರಗಳು
ದೇವರು, ಧರ್ಮ, ನಂಬಿಕೆ, ಆಚಾರ, ಮತ್ತು ಆಧ್ಯಾತ್ಮ ಇವುಗಳ ಹಿನ್ನೆಲೆಯಲ್ಲಿ ನಿಮ್ಮ ನಿಲುವನ್ನು ಸ್ಪಷ್ಟಪಡಿಸಬಹುದೇ? ನಾನು ಆಚಾರ, ನಂಬಿಕೆಗಳು ಯಾರಿಗೂ ಬೇಡ ಎಂದೆಲ್ಲಾ ಹೇಳುವುದಿಲ್ಲ. ಯಾವೆಲ್ಲಾ ಆಚಾರ ನಂಬಿಕೆಗಳು ಮಾನವರನ್ನು ತಮ್ಮೊಳಗೆ ಬೇರ್ಪಡಿಸುವವೋ, ಮತ್ತು ಮಾನವೀಯತೆಯೇ ಇಲ್ಲದವುಗಳಾಗಿರುವವೋ, ಅವುಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಹೇಳುವೆನು ಅಷ್ಟೆ. ಅನ್ಯಗ್ರಹಜೀವಿಗಳ ಶಿಲಾಯುಗದಿಂದಲೇ[…]