1. ಜಗತ್ತಿನ ಎಲ್ಲಾ ಧರ್ಮ, ಪಂಥಗಳ ಜನರ ನಂಬಿಕೆಯ ಬಗ್ಗೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಇರುವ ವಿಚಾರಗಳ ಬಗ್ಗೆ ಇನ್ನೂ ಸ್ವಲ್ಪ ಹೆಚ್ಚು ವಿವರಿಸಬಹುದೇ? ಉತ್ತರ- ನಾನು ಈ ಮೊದಲೇ ಇದರ ಬಗ್ಗೆ ಅಲ್ಲಲ್ಲಿ ಹೇಳಿರುವೆನು. ಈಗ ಚುಟುಕಾಗಿ ಇನ್ನೊಮ್ಮೆ ಹೇಳುವೆನು ಅಷ್ಟೆ. ಮೊದಲಿಗೆ, ‘ನಂಬಿಕೆ’ಯ ಬಗ್ಗೆ ನಾನು ಮಾತನಾಡುವುದೆಂದರೆ, ಅದು[…]
Category: ಧರ್ಮಗಳ ಹಿಂದಿರುವ ಕರಾಳ ಹಸ್ತಗಳು
ಪ್ರಾಚೀನ ವಾಮಾಚಾರದ ರಹಸ್ಯ ಸತ್ಯಗಳು ಮತ್ತು ಜಗತ್ತಿನ ಇದುವರೆಗಿನ ಆಧ್ಯಾತ್ಮಿಕ ಅನುಭವಗಳು
ಪ್ರಾಚೀನ ವಾಮಾಚಾರವು, ಆ ತನ್ನ ವಾಮಾಚಾರ ವ್ಯವಸ್ಥೆಯ ರಹಸ್ಯ ಕೆಲಸಗಳನ್ನು ಇತರ ವಾಮಾಚಾರ ವ್ಯವಸ್ಥೆ ಮತ್ತು ಮಾನವರಿಂದ ಮರೆಸಲು, ಎಲ್ಲದರ ಮೇಲೂ ತನ್ನ ರಹಸ್ಯ ಪ್ರಭಾವವನ್ನು ಬೀರಿ ಆ ಮರೆಸುವ ಕೆಲಸವನ್ನು ಮಾಡುತ್ತಾ ಬಂದಿದೆ ಎಂಬುವುದರ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ. ಧರ್ಮ, ಪಂಥಗಳು ಎರಡು ರೀತಿಗಳಲ್ಲಿ ಹುಟ್ಟಿಕೊಂಡಿವೆ.[…]
ಆಚಾರ-ಮದುವೆ ಮತ್ತು ಮಹಾತ್ಮರ ಸಂಕಲ್ಪ ರೀತಿಯ ಮದುವೆ
ಪ್ರಶ್ನೆ- ಮದುವೆ ಎಂದರೆ ಅದು ಆಚಾರಗಳ ಆ ಹಲವು ಕ್ರಿಯೆಗಳಲ್ಲ ಎಂದು ನೀವು ಹೇಳುವಿರಿ, ಹಾಗಿದ್ದರೆ ಮದುವೆಯು ಇನ್ನೇನು ಆಗುವುದು? ಉತ್ತರ- ಮದುವೆ ಎಂದರೆ ಆಚಾರಗಳ ಆ ಹಲವು ಕ್ರಿಯೆಗಳಲ್ಲ. ಮದುವೆಯು ಅದು ಮದುವೆಯಾಗುವ ಆ ಗಂಡು ಮತ್ತು ಹೆಣ್ಣಿನ ಮನಸ್ಸಿನ ಸಂಕಲ್ಪವಾಗುವುದು! ಈಗ, ನಾವು ಈ ‘ಸಂಕಲ್ಪ’[…]
ದೇವರ ಪರೀಕ್ಷೆ ಎನ್ನುವುದು ದೇವರಿಗೇ ವಿರೋಧವಾದ ನಂಬಿಕೆ
ದೇವರ ಪರೀಕ್ಷೆ ಎಂದು ಹೇಳುವಾಗ ಅವರು ಏನನ್ನು ತಿಳಿದಿರುವರು ಎಂಬುವುದನ್ನು ಮೊದಲು ನೋಡಬೇಕು. ಅದು ಶಾಲೆಯಲ್ಲಿ ಮಕ್ಕಳು ಓದಿ ಕಲಿತು ಅನಂತರ ಮಾಡುವ ಪರೀಕ್ಷೆಯಲ್ಲ, ಅದು ದೇವರು ಮಾನವನಿಗೆ ಕೊಡುವ ನೋವು, ಹತ್ತಿರದ ಬಂಧುವಿನ ಸಾವು, ಅಂಗ ವೈಕಲ್ಯ, ಇತ್ಯಾದಿ ಸಹಿಸಲಸಾಧ್ಯವಾದ ಪರೀಕ್ಷೆಗಳಾಗಿವೆ! ಜನ್ಮವಿಡೀ ನರಳಾಡುವಂತೆ ಅಂಗಗಳನ್ನು ಕಳಕೊಂಡೇ[…]
ಧರ್ಮಗಳು ತಮ್ಮ ದೇವರುಗಳನ್ನೇ ವಿರೋಧಿಸುವವು
ಸೃಷ್ಟಿಕರ್ತ ದೇವರು ಇರುವ ಎಲ್ಲಾ ಧರ್ಮಗಳೂ ಮಾನವನಿಗೆ ಆ ಸೃಷ್ಟಿಕರ್ತನು ‘ಮುಕ್ತ ಆಯ್ಕೆ’ ಅಥವಾ ‘ಸ್ವ-ಇಚ್ಛೆ’ಯನ್ನು ಕೊಟ್ಟಿದ್ದಾನೆ ಎಂದಿದೆ. ಅಂದರೆ ಅದರ ಅರ್ಥ, ‘ಒಬ್ಬ ಮಾನವನಿಗೆ, ಈ ಭೂಮಿಯಲ್ಲಿ ತನ್ನ ಇಚ್ಛೆಯಂತೆ ಉತ್ತಮನಾಗಿಯೋ ಅಥವಾ ಕೆಟ್ಟವನಾಗಿಯೋ ಜೀವಿಸಿ, ಮರಣಾನಂತರ ಅದರ ಫಲಕ್ಕನುಸರಿಸಿ ಸ್ವರ್ಗವನ್ನೋ ಅಥವಾ ನರಕವನ್ನೋ ಸೇರಲಿರುವ ಪೂರ್ಣ[…]
ಧರ್ಮಗಳಲ್ಲಿನ ವಿರೋಧಾಭಾಸಗಳು
ಎಲ್ಲಾ ಧರ್ಮಗಳಲ್ಲೂ ವಿರೋಧಾಭಾಸಗಳು ಇವೆ. ಅವು ಈ ಪುರಾಣ ಕಥೆಗಳಿಂದ ಹೆಚ್ಚಾಗಿ ಬರುವುದು. ಹೆಚ್ಚಿನ ಮಹಾತ್ಮರೂ ಪುರಾಣ ಭಾಗವನ್ನು ಭಕ್ತಿಗೆ ಪ್ರೇರಣೆಯಾಗಿ ಮಾತ್ರ ಉಪಯೋಗಿಸಬೇಕು ಎಂದೂ ಅಕ್ಷರ ಪ್ರತಿ ಅದರ ಸತ್ಯತೆಯನ್ನು ಗಮನಿಸಬಾರದೆಂದೂ ಹೇಳಿರುವರು. ಆದರೆ ಇಂದೂ ಎಲ್ಲಾ ಪುರಾಣ ಕಥೆಗಳನ್ನು ಸತ್ಯ ಎಂದು ಸಾಧಿಸಲು ಚಡಪಡಿಸುವ ಜನರು[…]