ಎಲ್ಲಾ ಧರ್ಮಗಳಲ್ಲೂ ವಿರೋಧಾಭಾಸಗಳು ಇವೆ. ಅವು ಈ ಪುರಾಣ ಕಥೆಗಳಿಂದ ಹೆಚ್ಚಾಗಿ ಬರುವುದು. ಹೆಚ್ಚಿನ ಮಹಾತ್ಮರೂ ಪುರಾಣ ಭಾಗವನ್ನು ಭಕ್ತಿಗೆ ಪ್ರೇರಣೆಯಾಗಿ ಮಾತ್ರ ಉಪಯೋಗಿಸಬೇಕು ಎಂದೂ ಅಕ್ಷರ ಪ್ರತಿ ಅದರ ಸತ್ಯತೆಯನ್ನು ಗಮನಿಸಬಾರದೆಂದೂ ಹೇಳಿರುವರು. ಆದರೆ ಇಂದೂ ಎಲ್ಲಾ ಪುರಾಣ ಕಥೆಗಳನ್ನು ಸತ್ಯ ಎಂದು ಸಾಧಿಸಲು ಚಡಪಡಿಸುವ ಜನರು[…]
Category: ಧರ್ಮಗಳ ಹಿಂದಿರುವ ಕರಾಳ ಹಸ್ತಗಳು
ಧರ್ಮಗಳು ಹಲವು ಇಲ್ಲ
ಹೌದು. ಧರ್ಮವು ಆದಿಯಿಂದಲೇ ಒಂದೇ ಆಗಿ ಇದೆ. ಯಾಕೆಂದರೆ ಅವು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ ಆಗಿವೆ. ಇದನ್ನು ಗಟ್ಟಿಮಾಡಿಕೊಳ್ಳಲು ಒಂದು ಉದಾಹರಣಯನ್ನು ಉಪಯೋಗಿಸೋಣ, ಎಲ್ಲಾದರೂ ದೇವರುಗಳು ಸ್ವಪ್ನದಲ್ಲಿ ಬಂದು ಅಸತ್ಯ, ಧ್ವೇಷ ಕಳ್ಳತನ ನಿಮ್ಮ ಧರ್ಮ ಎಂದರೆ ಯಾರಾದರೂ ಆ ಮಾತನ್ನು ಕೇಳುವರೇ? ಇಲ್ಲ, ಆದುದರಿಂದ[…]
ನಂಬಿಕೆಯು ಅಜ್ಞಾನವಾಗಿದೆ
ಜ್ಞಾನವು ನಮಗೆ ಯಾವುದಾದರೂ ಅರಿವನ್ನು ಉಂಟುಮಾಡುವುದು. ಅದು ‘ಇದೆ’ ಎಂದು ಹೇಳಬಹುದು ಅಥವಾ ‘ಇಲ್ಲ’ ಎಂದೂ ಹೇಳಬಹುದು. ಈ ಎರಡೂ, ನಮಗೆ ಅರಿವಿನ ರೂಪದಲ್ಲಿ ಸ್ಪಷ್ಟವಾಗಿ ಸಿಗುವುದು. ಆದರೆ ನಂಬಿಕೆಯು, ಇದೆಯೋ ಕೇಳಿದರೆ ‘ಗೊತ್ತಿಲ್ಲ’ ಮತ್ತು ಇಲ್ಲವೋ ಎಂದು ಕೇಳಿದಾಗಲೂ ಅಲ್ಲೂ ‘ಗೊತ್ತಿಲ್ಲ’ ಎಂಬ ಸ್ಥಿತಿಯಲ್ಲಿರುವುದು. ಆದುದರಿಂದ ಇವು[…]
ನಂಬಿಕೆಯು ಬೇರೊಂದು ರೀತಿಯಲ್ಲೂ ಅರ್ಥಹೀನವಾಗುವುದು
ಚುಟುಕಾಗಿ ಹೇಳುವುದಾದರೆ, ನಂಬಿಕೆ ಎಂಬ ಶಬ್ಧವು ‘ಸಂಶಯ’ ಎಂಬ ಅರ್ಥವನ್ನು ಕೊಡುವುದು ಎಂಬುವುದನ್ನು ಒಂದು ಬದಿಗಿರಿಸಿ ಮತ್ತೂ ನೋಡಿದರೂ ಈ ನಂಬಿಕೆಯು ಇನ್ನೊಂದು ರೀತಿಯಲ್ಲಿ ತನ್ನ ಅರ್ಥವನ್ನು ಕಳಕೊಳ್ಳುವುದನ್ನು ನೋಡಬಹುದು!! ಉದಾಹರಣೆಗೆ, ಒಬ್ಬನ ಕೈಯಲ್ಲಿ ಒಂದು ವಸ್ತುವಿದ್ದು ಅದನ್ನು ಅದುಮಿ ಹಿಡಿದಿದ್ದಾನೆ ಎಂದು ತಿಳಿಯೋಣ, ಆತನು ತನ್ನ ಇಬ್ಬರು[…]
ನಿಜವಾದ ದೇವ ನಿಂದನೆ ಮತ್ತು ಧರ್ಮ ನಿಂದನೆ
ಪ್ರಪಂಚವೇ ದೇವರ ಮನೆಯಾಗಿರುವಾಗ ಮತ್ತು ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಗಳೇ ಧರ್ಮವಾಗಿರುವಾಗ, ಇನ್ನು ನಾವು ಯಾವೆಲ್ಲಾ ತರದಲ್ಲಿ ಮನುಷ್ಯನನ್ನು ಮನುಷ್ಯನಿಂದ ದೂರ ಮಾಡಲು ಪ್ರಯತ್ನಿಸುತ್ತೇವೆ ಅವೆಲ್ಲ ದೇವ ನಿಂದನೆ ಮತ್ತು ಧರ್ಮ ನಿಂದನೆಯಾಗುವುದು. ಅವುಗಳಲ್ಲಿ, ಧರ್ಮಗಳು, ಪಂಥಗಳು, ಪರಂಪರೆಗಳು, ಜಾತಿಗಳು, ತಮ್ಮ ತಮ್ಮ ಸೃಷ್ಟಿಕರ್ತ ದೇವರುಗಳೇ ಸರಿಯೆಂಬ ವಾದ,[…]
ಧರ್ಮಯುದ್ಧ ಎಂಬ ಶಬ್ಧದ ಅರ್ಥ
ಧರ್ಮಯುದ್ಧ, ಎಂಬುವುದು ನಿಜವಾಗಿಯೂ ಅರ್ಥವೇ ಇಲ್ಲದ ಶಬ್ಧವಾಗಿದೆ. ಯಾಕೆಂದರೆ ಯುದ್ಧ ಎಂದರೆ ಅದು ಶಾಂತಿಕಾಲದ ವಿರುದ್ಧ ಪದವಾಗಿದೆ. ಅದೇ ರೀತಿ, ಶಾಂತಿ ಎಂದರೆ ಅದು ಯುದ್ಧದ ಕಾಲವೂ ಅಲ್ಲ, ಹಾಗಾಗಿ, ಧರ್ಮಯುದ್ಧ ಎಂಬುವುದು, ನಿಜವಾಗಿ ನೋಡುವುದಾದರೆ, ‘ಬೆಳಕಿನ ಕತ್ತಲೆ’ ಎಂಬ ರೀತಿಯಲ್ಲಿ ಅರ್ಥ ಹೀನವಾಗುವುದು. ಆದುದರಿಂದ, ತಮ್ಮ ಧರ್ಮವು[…]