ತನ್ನಾಯ್ಕೆ [ಫ್ರೀ ವಿಲ್] ಎಂಬ ನಂಬಿಕೆ

ದೇವರು ಮಾನವನಿಗೆ ಕೊಟ್ಟಿರುವುದು ಎಂದು ಎಲ್ಲಾ ಧರ್ಮಗಳೂ ಹೇಳುವ ಆ ‘ತನ್ನಾಯ್ಕೆ’ ಕುರಿತು ನೋಡೋಣ. ದೇವರು ಮಾನವನಿಗೆ ‘ತನ್ನಾಯ್ಕೆ’ ಯನ್ನು ಕೊಟ್ಟಿದ್ದಲ್ಲಿ, ಅನಂತರ ಮಾನವನ ಜೀವನದಲ್ಲಿ ಉಪದೇಶ ಬಿಟ್ಟು, ದೇವರು ಬೇರೆ ಏನೂ ಮಾಡುವ ಹಾಗಿಲ್ಲ. ನಾವು ಒಬ್ಬಾತನಿಗೆ ತನ್ನಾಯ್ಕೆಯಲ್ಲೇ ಯಾವ ತಡೆಯೂ ಇಲ್ಲದೆ ಕೆಲಸ ಮಾಡಲು ಹೇಳುತ್ತಾ,[…]

Continue reading …

ಧರ್ಮಪ್ರಚಾರದ ಶುದ್ಧ ರೀತಿ

ಸತ್ಯ, ಪ್ರೀತಿ, ನೀತಿಗಳಿಗೆ ಶ್ಲೋಕಗಳ ಅಗತ್ಯವಿದೆಯೇ? ಅಥವಾ ಗ್ರಂಥ, ಗ್ರಂಥಾಲಯಗಳ ಅಗತ್ಯವಿದೆಯೇ? ಇಲ್ಲ ಎಂಬುವುದು ಸತ್ಯ. ಆದರೆ ಅವುಗಳನ್ನು ಹೊರತಾಗಿರುವ ದೇವರು, ಧರ್ಮಗಳು ಇರಲು ಸಾಧ್ಯವೇ? ಅಲ್ಲೂ ‘ಇಲ್ಲ’ ಎಂಬುವುದೇ ಸತ್ಯವಾದ ಉತ್ತರವಾಗುವುದು!! ಅಂದರೆ, ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ, ಇವುಗಳನ್ನು ಜೀವಿಸಿ ತೋರಿಸುವುದೇ ನಿಜವಾದ ಧರ್ಮಪ್ರಚಾರವಾಗಿದೆ. ಓದಿ[…]

Continue reading …

ದೇವರ ಪರೀಕ್ಷೆ

ದೇವರ ಪರೀಕ್ಷೆ-[1] ಪುರಾಣಗಳು, ತಮಗೆ ಉತ್ತರಕೊಡಲು ಸಾಧ್ಯವಾಗದಾಗ ಎಲ್ಲವೂ ‘ದೇವರ ಪರೀಕ್ಷೆ’ ಅಥವಾ ‘ಲೀಲೆ’ ಎಂಬಲ್ಲಿಗೆ ಬಂದು ನಿಲ್ಲುವವು. ದೇವರು ಎಂದರೆ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ ಎಂದು, ಕೆಲವು ಕಡೆ, ಪುರಾಣಗಳೇ ವಿವರಿಸುವಾಗ, ಆ ದೇವರು ಮಾನವನಿಗೆ ಕೊಡುವ ಭಯಾನಕ ಪರೀಕ್ಷೆಗಳು ಅಲ್ಲಿ ಸರಿಹೊಂದುವುದಿಲ್ಲ. ದೇವರು[…]

Continue reading …

ಧರ್ಮಯುದ್ಧ ಎಂಬ ಶಬ್ಧದ ಅರ್ಥ

ಧರ್ಮಯುದ್ಧ, ಎಂಬುವುದು ನಿಜವಾಗಿಯೂ ಅರ್ಥವೇ ಇಲ್ಲದ ಶಬ್ಧವಾಗಿದೆ. ಯಾಕೆಂದರೆ ಯುದ್ಧ ಎಂದರೆ ಅದು ಶಾಂತಿಕಾಲದ ವಿರುದ್ಧ ಪದವಾಗಿದೆ. ಅದೇ ರೀತಿ, ಶಾಂತಿ ಎಂದರೆ ಅದು ಯುದ್ಧದ ಕಾಲವೂ ಅಲ್ಲ, ಹಾಗಾಗಿ, ಧರ್ಮಯುದ್ಧ ಎಂಬುವುದು, ನಿಜವಾಗಿ ನೋಡುವುದಾದರೆ, ‘ಬೆಳಕಿನ ಕತ್ತಲೆ’ ಎಂಬ ರೀತಿಯಲ್ಲಿ ಅರ್ಥ ಹೀನವಾಗುವುದು. ಆದುದರಿಂದ, ತಮ್ಮ ಧರ್ಮವು[…]

Continue reading …

ಇತರ ಧರ್ಮಗಳ ಕುರಿತು ಅಭಿಪ್ರಾಯ

ಯಾವ ಧರ್ಮದಲ್ಲಾದರೂ ಇರುವ ಒಳಿತಿನ ಭಾಗವನ್ನು ನಾವು ಒಪ್ಪಿಕೊಳ್ಳಲೇ ಬೇಕು, ಅದುವೇ ಪ್ರತ್ಯಕ್ಷ ದೇವರು, ಅದಲ್ಲ, ತನ್ನ ಅಲ್ಪತನ ಮತ್ತು ಧರ್ಮಾಂಧತೆಯ ಹಿನ್ನೆಲೆಯಲ್ಲಿ ಅದನ್ನು ಸುಳ್ಳು ಎಂದರೆ, ಆ ವ್ಯಕ್ತಿ ಈ ಬ್ರಹ್ಮಾಂಡದಲ್ಲೆಲ್ಲಾ ದೇವರನ್ನು ಹುಡುಕಿದರೂ ದೇವರು ಆತನಿಗೆ ಸಿಗಲಾರ, ಯಾಕೆಂದರೆ, ದೇವರು ಅಲ್ಲೇ ಆತನು ತುಳಿದ ಒಳಿತಿನಲ್ಲೇ[…]

Continue reading …

ಧರ್ಮವು ನಮಗೆ ನೀಡುವ ತಿಳುವಳಿಕೆ

ಇತರರಿಗೂ ಒಳ್ಳೆಯದಾಗುವ ರೀತಿಯಲ್ಲಿ ಮತ್ತು ತಮಗೂ ಒಳ್ಳೆಯದಾಗುವ ರೀತಿಯಲ್ಲಿ ಸಂತೋಷದಿಂದ, ಈ ಜಗತ್ತಿನಲ್ಲಿ ಜೀವಿಸುವಂತೆ ಧರ್ಮವು ನಮಗೆ ತಿಳಿಸುವುದು. ಅದಕ್ಕೆ, ಅದು ಸಮಾಜದಲ್ಲಿ ನೈತಿಕ ನಿಯಮ ಸಂಹಿತೆಯನ್ನು ಉಂಟು ಮಾಡಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಮತ್ತು ಉತ್ತಮರಿಗೆ ಪ್ರೊತ್ಸಾಹವನ್ನು ಅದು ಕೊಡುವುದು. ಆದರೆ ದೇವರು ಮತ್ತು ಮೋಕ್ಷವು ವ್ಯಯಕ್ತಿಕವಾದದ್ದು,[…]

Continue reading …