ಪ್ರಾಚೀನ ವಾಮಾಚಾರದ ರಹಸ್ಯ ಸತ್ಯಗಳು ಮತ್ತು ಜಗತ್ತಿನ ಇದುವರೆಗಿನ ಆಧ್ಯಾತ್ಮಿಕ ಅನುಭವಗಳು

ಪ್ರಾಚೀನ ವಾಮಾಚಾರವು, ಆ ತನ್ನ ವಾಮಾಚಾರ ವ್ಯವಸ್ಥೆಯ ರಹಸ್ಯ ಕೆಲಸಗಳನ್ನು ಇತರ ವಾಮಾಚಾರ ವ್ಯವಸ್ಥೆ ಮತ್ತು ಮಾನವರಿಂದ ಮರೆಸಲು, ಎಲ್ಲದರ ಮೇಲೂ ತನ್ನ ರಹಸ್ಯ ಪ್ರಭಾವವನ್ನು ಬೀರಿ ಆ ಮರೆಸುವ ಕೆಲಸವನ್ನು ಮಾಡುತ್ತಾ ಬಂದಿದೆ ಎಂಬುವುದರ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ. ಧರ್ಮ, ಪಂಥಗಳು ಎರಡು ರೀತಿಗಳಲ್ಲಿ ಹುಟ್ಟಿಕೊಂಡಿವೆ.[…]

Continue reading …

ಪ್ರಾಚೀನ ವಾಮಾಚಾರದ ರಹಸ್ಯಕ್ಕೆ ಕಾರಣ

ಎಲ್ಲಾ ಧರ್ಮ, ಪಂಥಗಳಲ್ಲೂ ಆ ಪ್ರಾಚೀನ ವಾಮಾಚಾರದ ರಹಸ್ಯ ಕೈವಾಡವಿರುವುದನ್ನು ತಿಳಿಯುವುದಕ್ಕಾಗಿ ಧರ್ಮ ಮತ್ತು ದೇವರುಗಳ ಇದುವರೆಗಿನ ವಿವರಣೆ ಹಾಗೂ ದೃಷ್ಠಿಕೋನವನ್ನು ಮೊದಲು ಸ್ವಲ್ಪ ವಿವರವಾಗಿ ತಿಳಿಯಬೇಕಾಗಿದೆ. ಅದಕ್ಕೂ ಮೊದಲು ಈ ಪ್ರಾಚೀನ ವಾಮಾಚಾರವು ಇದುವರೆಗೂ ಯಾರ ಕಣ್ಣಿಗೂ ಬೀಳದಿರಲು ಕಾರಣವೇನೆಂದು ನೋಡೋಣ. ಆ ಸೂಕ್ಷ್ಮ ವಲಯದಲ್ಲಿ ಕೇಳಿಸುವ[…]

Continue reading …

ಸೃಷ್ಟಿಕರ್ತನೆದುರು ಆ ಪ್ರಾಚೀನ ವಾಮಾಚಾರದ ಪ್ರಭಾವವು ನಡೆಯಲಾರದು ಎಂಬ ವಾದ

ಎಲ್ಲಾ ಧರ್ಮಗಳೂ ವಾಮಾಚಾರವನ್ನು ನೇರವಾಗಿ ಬಣ್ಣಿಸಿವೆ. ಕೆಲವು ಧರ್ಮಗಳ ಪುರಾಣಗಳಲ್ಲಿ ಮಾಯಾವಿ ರಾಕ್ಷಸರು ಹಲವು ಋಷಿ ಮುನಿಗಳನ್ನು ಕೊಂದ ಕಥೆಗಳಿವೆ, ಅದೇ ರೀತಿ, ದೇವತೆಗಳನ್ನೂ ಸೋಲಿಸಿದ ಕಥೆಗಳಿವೆ. ಇನ್ನೂ ಕೆಲವು ಧರ್ಮಗಳಲ್ಲಿ, ದೇವರ ಆಶ್ರಯದಲ್ಲೇ ಬೆಳೆಯುತ್ತಿದ್ದ ಆ ಮೊದಲ ಮಾನವ ಮತ್ತು ಆತನ ಪತ್ನಿಯನ್ನು ಸೈತಾನನು ಮೋಸಗೊಳಿಸಿದ ಕಥೆಯೂ[…]

Continue reading …

ಪರಿಚಯ – ಮುಖ್ಯ ವಿಚಾರಗಳು

ಪರಿಚಯ ಇದು ಧರ್ಮ ಪ್ರಚಾರವಲ್ಲ, ಇದು ಪಂಥ ಸ್ಥಾಪನೆಯ ಪ್ರಯತ್ನವಲ್ಲ, ಆದರೆ ಇದು ಈ ಭೂಮಿಯ ಸರ್ವ ಮಾನವರೂ ಆ ಭಯಾನಕ ರಹಸ್ಯ ಪ್ರಾಚೀನ ವಾಮಾಚಾರಕ್ಕೆ ಮೊಸಹೋಗಿರುವ ಆ ದುರಂತದ ಭಯಾನಕ ರಹಸ್ಯಗಳ ಅನಾವರಣವಾಗಿದೆ. ಎಲ್ಲಾ ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿರೋಧಾಭಾಸಗಳಿಗೆ ಮತ್ತು ಇದುವರೆಗೂ ತರ್ಕಕ್ಕೆ ನಿಲುಕದೆ ಇದ್ದ[…]

Continue reading …