ಎಲ್ಲಾ ಧರ್ಮಗಳಲ್ಲೂ ವಿರೋಧಾಭಾಸಗಳು ಇವೆ. ಅವು ಈ ಪುರಾಣ ಕಥೆಗಳಿಂದ ಹೆಚ್ಚಾಗಿ ಬರುವುದು. ಹೆಚ್ಚಿನ ಮಹಾತ್ಮರೂ ಪುರಾಣ ಭಾಗವನ್ನು ಭಕ್ತಿಗೆ ಪ್ರೇರಣೆಯಾಗಿ ಮಾತ್ರ ಉಪಯೋಗಿಸಬೇಕು ಎಂದೂ ಅಕ್ಷರ ಪ್ರತಿ ಅದರ ಸತ್ಯತೆಯನ್ನು ಗಮನಿಸಬಾರದೆಂದೂ ಹೇಳಿರುವರು. ಆದರೆ ಇಂದೂ ಎಲ್ಲಾ ಪುರಾಣ ಕಥೆಗಳನ್ನು ಸತ್ಯ ಎಂದು ಸಾಧಿಸಲು ಚಡಪಡಿಸುವ ಜನರು[…]
ನಂಬಿಕೆಯು ಬೇರೊಂದು ರೀತಿಯಲ್ಲೂ ಅರ್ಥಹೀನವಾಗುವುದು
ಚುಟುಕಾಗಿ ಹೇಳುವುದಾದರೆ, ನಂಬಿಕೆ ಎಂಬ ಶಬ್ಧವು ‘ಸಂಶಯ’ ಎಂಬ ಅರ್ಥವನ್ನು ಕೊಡುವುದು ಎಂಬುವುದನ್ನು ಒಂದು ಬದಿಗಿರಿಸಿ ಮತ್ತೂ ನೋಡಿದರೂ ಈ ನಂಬಿಕೆಯು ಇನ್ನೊಂದು ರೀತಿಯಲ್ಲಿ ತನ್ನ ಅರ್ಥವನ್ನು ಕಳಕೊಳ್ಳುವುದನ್ನು ನೋಡಬಹುದು!! ಉದಾಹರಣೆಗೆ, ಒಬ್ಬನ ಕೈಯಲ್ಲಿ ಒಂದು ವಸ್ತುವಿದ್ದು ಅದನ್ನು ಅದುಮಿ ಹಿಡಿದಿದ್ದಾನೆ ಎಂದು ತಿಳಿಯೋಣ, ಆತನು ತನ್ನ ಇಬ್ಬರು[…]
ದೇವರ ಪರೀಕ್ಷೆ ಎನ್ನುವುದು ದೇವರಿಗೇ ವಿರೋಧವಾದ ನಂಬಿಕೆ
ದೇವರ ಪರೀಕ್ಷೆ ಎಂದು ಹೇಳುವಾಗ ಅವರು ಏನನ್ನು ತಿಳಿದಿರುವರು ಎಂಬುವುದನ್ನು ಮೊದಲು ನೋಡಬೇಕು. ಅದು ಶಾಲೆಯಲ್ಲಿ ಮಕ್ಕಳು ಓದಿ ಕಲಿತು ಅನಂತರ ಮಾಡುವ ಪರೀಕ್ಷೆಯಲ್ಲ, ಅದು ದೇವರು ಮಾನವನಿಗೆ ಕೊಡುವ ನೋವು, ಹತ್ತಿರದ ಬಂಧುವಿನ ಸಾವು, ಅಂಗ ವೈಕಲ್ಯ, ಇತ್ಯಾದಿ ಸಹಿಸಲಸಾಧ್ಯವಾದ ಪರೀಕ್ಷೆಗಳಾಗಿವೆ! ಜನ್ಮವಿಡೀ ನರಳಾಡುವಂತೆ ಅಂಗಗಳನ್ನು ಕಳಕೊಂಡೇ[…]
ನಂಬಿಕೆಯು ಅಜ್ಞಾನವಾಗಿದೆ
ಜ್ಞಾನವು ನಮಗೆ ಯಾವುದಾದರೂ ಅರಿವನ್ನು ಉಂಟುಮಾಡುವುದು. ಅದು ‘ಇದೆ’ ಎಂದು ಹೇಳಬಹುದು ಅಥವಾ ‘ಇಲ್ಲ’ ಎಂದೂ ಹೇಳಬಹುದು. ಈ ಎರಡೂ, ನಮಗೆ ಅರಿವಿನ ರೂಪದಲ್ಲಿ ಸ್ಪಷ್ಟವಾಗಿ ಸಿಗುವುದು. ಆದರೆ ನಂಬಿಕೆಯು, ಇದೆಯೋ ಕೇಳಿದರೆ ‘ಗೊತ್ತಿಲ್ಲ’ ಮತ್ತು ಇಲ್ಲವೋ ಎಂದು ಕೇಳಿದಾಗಲೂ ಅಲ್ಲೂ ‘ಗೊತ್ತಿಲ್ಲ’ ಎಂಬ ಸ್ಥಿತಿಯಲ್ಲಿರುವುದು. ಆದುದರಿಂದ ಇವು[…]
ನಂಬಿಕೆಯ ದೇವರು ಮತ್ತು ಸತ್ಯದ ದೇವರು
ನಾವು ‘ಸತ್ಯವೇ ದೇವರು’ ಎಂದು ಕೇಳಿದ್ದೇವೆ. ಆದರೆ ‘ನನ್ನ ನಂಬಿಕೆಯೇ ದೇವರು’ ಎಂದು, ಎಂದೂ ಕೇಳಿಲ್ಲ. ಸತ್ಯವೇ ದೇವರಾದರೆ ಸೂರ್ಯನಂತೆ ಎಲ್ಲರೂ ಒಪ್ಪುವ ಒಬ್ಬ ಸೃಷ್ಟಿಕರ್ತ ದೇವರು ಅನಿವಾರ್ಯವಾಗುತ್ತಿತ್ತು, ಮತ್ತು ಮಾನವರೆಲ್ಲರೂ ಅವನ ಮಕ್ಕಳಂತೆ ಸಂತೋಷದಿಂದ ಜೀವಿಸುತ್ತಿದ್ದರು. ಆದರೆ ನಿಜ ಸ್ಥಿತಿಯಲ್ಲಿ ಹಾಗಿಲ್ಲ. ಮತ್ತು ‘ನನ್ನ ನಂಬಿಕೆಯೇ ದೇವರು’[…]
ಆಸ್ತಿಕರು ಮತ್ತು ನಾಸ್ತಿಕರು
ಜಗತ್ತಿನ ಎಲ್ಲಾ ಧರ್ಮ, ಪಂಥಗಳಿಗೆ ಸಂಬಂಧಿಸಿ ಹೇಳುವಾಗ, ಈ ಜಗತ್ತಿಗೆ ಮೂಲ ಕಾರಣವಾದ ಒಂದು ಪವಿತ್ರ ಶಕ್ತಿಯನ್ನು ಒಪ್ಪುವವರನ್ನು[ದೇವರನ್ನು ನಂಬುವವರನ್ನು] ಆಸ್ತಿಕರೆಂದೂ ಆದರೆ ಅದನ್ನು ಒಪ್ಪದವರನ್ನು [ದೇವರನ್ನು ನಂಬದವರನ್ನು] ನಾಸ್ತಿಕರೆಂದೂ ಸಾಮಾನ್ಯವಾಗಿ ಜನರು ತಿಳುದುಕೊಂಡಿರುವರು. ಇಲ್ಲಿ ಒಂದು ಅಂಶವನ್ನು ಹೇಳಬೇಕಾಗಿದೆ. ಅದಕ್ಕಾಗಿ ಮೊದಲಲ್ಲಿ, ದೇವರ ಚೈತನ್ಯದ ಸ್ವಭಾವವನ್ನು ನೋಡೋಣ.[…]