ಸಾರ್ವತ್ರಿಕ ಸತ್ಯವೆಂಬುವುದು ಧರ್ಮ, ಪಂಥಗಳ ಉಸಿರು, ಅದಿಲ್ಲವಾದರೆ ಯಾವ ಧರ್ಮವೂ ಇರುವುದಿಲ್ಲ ಮಾತ್ರವಲ್ಲ, ಈ ಸತ್ಯದಿಂದಲೇ ಇತರ ಅವುಗಳ ಭಾಗಗಳ ಪ್ರೀತಿ, ನೈತಿಕತೆ ಇತ್ಯಾದಿ ಉದಯವಾಗಿರುವುದು. ಆಗ, ಎಲ್ಲಾ ಧರ್ಮ, ಪಂಥಗಳಲ್ಲೂ ಸಾರ್ವತ್ರಿಕವಾಗಿರುವ ಸತ್ಯವು ಇರಲೇಬೇಕು ಎಂದಾಯಿತು. ಇನ್ನು, ದೇವರು, ಮಹಾತ್ಮರು ಹಾಗೂ ಪ್ರವಾದಿ ಇತ್ಯಾದಿ ಮಧ್ಯವರ್ತಿಗಳು ಅದನ್ನು[…]
ಧರ್ಮಯುದ್ಧ ಎಂಬ ಶಬ್ಧದ ಅರ್ಥ
ಧರ್ಮಯುದ್ಧ, ಎಂಬುವುದು ನಿಜವಾಗಿಯೂ ಅರ್ಥವೇ ಇಲ್ಲದ ಶಬ್ಧವಾಗಿದೆ. ಯಾಕೆಂದರೆ ಯುದ್ಧ ಎಂದರೆ ಅದು ಶಾಂತಿಕಾಲದ ವಿರುದ್ಧ ಪದವಾಗಿದೆ. ಅದೇ ರೀತಿ, ಶಾಂತಿ ಎಂದರೆ ಅದು ಯುದ್ಧದ ಕಾಲವೂ ಅಲ್ಲ, ಹಾಗಾಗಿ, ಧರ್ಮಯುದ್ಧ ಎಂಬುವುದು, ನಿಜವಾಗಿ ನೋಡುವುದಾದರೆ, ‘ಬೆಳಕಿನ ಕತ್ತಲೆ’ ಎಂಬ ರೀತಿಯಲ್ಲಿ ಅರ್ಥ ಹೀನವಾಗುವುದು. ಆದುದರಿಂದ, ತಮ್ಮ ಧರ್ಮವು[…]
ತನ್ನಾಯ್ಕೆ [ಫ್ರೀ ವಿಲ್] ಎಂಬ ನಂಬಿಕೆ
ದೇವರು ಮಾನವನಿಗೆ ಕೊಟ್ಟಿರುವುದು ಎಂದು ಎಲ್ಲಾ ಧರ್ಮಗಳೂ ಹೇಳುವ ಆ ‘ತನ್ನಾಯ್ಕೆ’ ಕುರಿತು ನೋಡೋಣ. ದೇವರು ಮಾನವನಿಗೆ ‘ತನ್ನಾಯ್ಕೆ’ ಯನ್ನು ಕೊಟ್ಟಿದ್ದಲ್ಲಿ, ಅನಂತರ ಮಾನವನ ಜೀವನದಲ್ಲಿ ಉಪದೇಶ ಬಿಟ್ಟು, ದೇವರು ಬೇರೆ ಏನೂ ಮಾಡುವ ಹಾಗಿಲ್ಲ. ನಾವು ಒಬ್ಬಾತನಿಗೆ ತನ್ನಾಯ್ಕೆಯಲ್ಲೇ ಯಾವ ತಡೆಯೂ ಇಲ್ಲದೆ ಕೆಲಸ ಮಾಡಲು ಹೇಳುತ್ತಾ,[…]
ಕರ್ಮ ಸಿದ್ಧಾಂತ
ಕರ್ಮ ಸಿದ್ಧಾಂತವು, ಒಬ್ಬನ ವರ್ತಮಾನದ ಜನ್ಮದಲ್ಲಿ ಅನುಭವಿಸುವ ಕರ್ಮಗಳನ್ನು ಆತನ ಪ್ರಾರಬ್ಧಕರ್ಮ ಎಂದು ಹೇಳುವುದು. ಪ್ರಾರಬ್ಧ ಕರ್ಮ ಎಂದರೆ ಅದು ಒಬ್ಬಾತನ ಹಿಂದಿನ ಎಲ್ಲಾ ಜನ್ಮಗಳ ಸಂಚಿತ ಕರ್ಮಗಳ ಶೇಖರದಿಂದ ಈ ಜನ್ಮದಲ್ಲಿ ಅನುಭವಿಸಲೆಂದು ಪ್ರತ್ಯೇಕಿಸಿ ನೀಡಲ್ಪಟ್ಟ ಆ ಒಂದು ನಿರ್ಧಿಷ್ಟ ಪ್ರಮಾಣದ ಮಿಶ್ರ ಕರ್ಮಗಳಾಗಿವೆ. ಅಂದರೆ, ಕರ್ಮ[…]
ಜಾತಿಗಳು – ವರ್ಣಗಳು – ಪ್ರಾಚೀನ ವಾಮಾಚಾರ
ಜಾತಿಗಳು ಸಮಾಜದಲ್ಲಿ ಅನಿವಾರ್ಯ ಎನ್ನುವವರು ಆ ಮಾತನ್ನು ಸ್ಪಷ್ಟವಾದ ಕಾರಣ ಸಹಿತ ವಿವರಿಸಿ ಕೊಡಬೇಕು. ಅದಲ್ಲದೆ, ಯಾರಿಗೂ ನಂಬಿಕೆಯ ಹಿನ್ನೆಲೆಯಲ್ಲಿ ಆ ರೀತಿ ಹೇಳುವ ಹಕ್ಕಿಲ್ಲ. ಅಂದರೆ, ಧಾರ್ಮಿಕ ಹಿನ್ನೆಲೆಯಲ್ಲಿಯೇ ಹಾಗೆ ವಾದ ಮಾಡುವ ಪಂಡಿತರುಗಳು ವಿವರಿಸಿ ತಿಳಿಸಿ ಕೊಡಬೇಕಾಗುವುದು. ಆದರೆ ಅದು ಯಾರಿಗೂ ಎಂದಿಗೂ ಸಾಧ್ಯವಾಗಲಾರದು, ಯಾಕೆಂದರೆ[…]
ಧರ್ಮ ಪ್ರಚಾರ ಮತ್ತು ಮತಾಂತರ
ಧರ್ಮವನ್ನು ಪ್ರಚಾರಮಾಡಲು ಅದು ಮಾರು ಕಟ್ಟಯ ವಸ್ತುವಲ್ಲ, ಅದು ನಾವು ನಾವೇ ಅನುಷ್ಠಿಸಬೇಕಾದ ಕರ್ಮವಾಗಿದೆ. ಸತ್ಯದ ಅನುಷ್ಠಾನ ಮಾತ್ರ ಇರುವಲ್ಲಿ ಪ್ರಚಾರ ಮಾಡುವ ಅವಕಾಶ ಯಾರಿಗೂ ಸಿಗಲಾರದು. ಸತ್ಯವನ್ನು ತಿಳಿಯಲು ಇಚ್ಛಿಸುವವರಿಗೆ ಅದರ ಕುರಿತು, ಸಾಧ್ಯವಾದಲ್ಲಿ, ತಿಳಿಸಿ ಕೊಡಬಹುದು ಅಷ್ಟೆ. ಧರ್ಮ ಪ್ರಚಾರವು ಮತಾಂತರದ ಜನಸಂಖ್ಯೆ ಹೆಚ್ಚಿಸುವಲ್ಲಿದೆ, ಆದರೆ,[…]