ಧೈರ್ಯಗಳಲ್ಲಿ ಹಲವು ವಿಧಗಳಿವೆ. ಈಗ, ಮೊದಲು ಭಯವನ್ನು ನೋಡುವುದಾದರೆ, ಸಾಮಾನ್ಯ ಮಾನವರಲ್ಲಿ ಶರೀರಕ್ಕೆ ಬರಬಹುದಾದ ಅಪಾಯ, ರೋಗ ಇತ್ಯಾದಿಗಳ ಕುರಿತಾದ ಭಯ, ಮತ್ತು ತನ್ನ ಸ್ಥಾನ, ಮಾನಗಳಿಗೆ ದಕ್ಕೆ ಆಗುವ ಭಯ, ಇತ್ಯಾದಿಗಳು ಮುಖ್ಯವಾಗಿವೆ. ಈ ತೊಂದರೆಗಳನ್ನು ಎದುರಿಸುವಲ್ಲಿ ಜನರು ತೋರಿಸುವ ಧೈರ್ಯವು ಒಂದು ರೀತಿಯ ಧೈರ್ಯವಾಗಿದೆ. ಇನ್ನು[…]
ಇತರ ಧರ್ಮಗಳ ಕುರಿತು ಅಭಿಪ್ರಾಯ
ಯಾವ ಧರ್ಮದಲ್ಲಾದರೂ ಇರುವ ಒಳಿತಿನ ಭಾಗವನ್ನು ನಾವು ಒಪ್ಪಿಕೊಳ್ಳಲೇ ಬೇಕು, ಅದುವೇ ಪ್ರತ್ಯಕ್ಷ ದೇವರು, ಅದಲ್ಲ, ತನ್ನ ಅಲ್ಪತನ ಮತ್ತು ಧರ್ಮಾಂಧತೆಯ ಹಿನ್ನೆಲೆಯಲ್ಲಿ ಅದನ್ನು ಸುಳ್ಳು ಎಂದರೆ, ಆ ವ್ಯಕ್ತಿ ಈ ಬ್ರಹ್ಮಾಂಡದಲ್ಲೆಲ್ಲಾ ದೇವರನ್ನು ಹುಡುಕಿದರೂ ದೇವರು ಆತನಿಗೆ ಸಿಗಲಾರ, ಯಾಕೆಂದರೆ, ದೇವರು ಅಲ್ಲೇ ಆತನು ತುಳಿದ ಒಳಿತಿನಲ್ಲೇ[…]
ಧರ್ಮ ಪ್ರಚಾರ ಮತ್ತು ಮತಾಂತರ
ಧರ್ಮವನ್ನು ಪ್ರಚಾರಮಾಡಲು ಅದು ಮಾರು ಕಟ್ಟಯ ವಸ್ತುವಲ್ಲ, ಅದು ನಾವು ನಾವೇ ಅನುಷ್ಠಿಸಬೇಕಾದ ಕರ್ಮವಾಗಿದೆ. ಸತ್ಯದ ಅನುಷ್ಠಾನ ಮಾತ್ರ ಇರುವಲ್ಲಿ ಪ್ರಚಾರ ಮಾಡುವ ಅವಕಾಶ ಯಾರಿಗೂ ಸಿಗಲಾರದು. ಸತ್ಯವನ್ನು ತಿಳಿಯಲು ಇಚ್ಛಿಸುವವರಿಗೆ ಅದರ ಕುರಿತು, ಸಾಧ್ಯವಾದಲ್ಲಿ, ತಿಳಿಸಿ ಕೊಡಬಹುದು ಅಷ್ಟೆ. ಧರ್ಮ ಪ್ರಚಾರವು ಮತಾಂತರದ ಜನಸಂಖ್ಯೆ ಹೆಚ್ಚಿಸುವಲ್ಲಿದೆ, ಆದರೆ,[…]
ಜಾತಿಗಳು – ವರ್ಣಗಳು – ಪ್ರಾಚೀನ ವಾಮಾಚಾರ
ಜಾತಿಗಳು ಸಮಾಜದಲ್ಲಿ ಅನಿವಾರ್ಯ ಎನ್ನುವವರು ಆ ಮಾತನ್ನು ಸ್ಪಷ್ಟವಾದ ಕಾರಣ ಸಹಿತ ವಿವರಿಸಿ ಕೊಡಬೇಕು. ಅದಲ್ಲದೆ, ಯಾರಿಗೂ ನಂಬಿಕೆಯ ಹಿನ್ನೆಲೆಯಲ್ಲಿ ಆ ರೀತಿ ಹೇಳುವ ಹಕ್ಕಿಲ್ಲ. ಅಂದರೆ, ಧಾರ್ಮಿಕ ಹಿನ್ನೆಲೆಯಲ್ಲಿಯೇ ಹಾಗೆ ವಾದ ಮಾಡುವ ಪಂಡಿತರುಗಳು ವಿವರಿಸಿ ತಿಳಿಸಿ ಕೊಡಬೇಕಾಗುವುದು. ಆದರೆ ಅದು ಯಾರಿಗೂ ಎಂದಿಗೂ ಸಾಧ್ಯವಾಗಲಾರದು, ಯಾಕೆಂದರೆ[…]
ಕರ್ಮ ಸಿದ್ಧಾಂತ
ಕರ್ಮ ಸಿದ್ಧಾಂತವು, ಒಬ್ಬನ ವರ್ತಮಾನದ ಜನ್ಮದಲ್ಲಿ ಅನುಭವಿಸುವ ಕರ್ಮಗಳನ್ನು ಆತನ ಪ್ರಾರಬ್ಧಕರ್ಮ ಎಂದು ಹೇಳುವುದು. ಪ್ರಾರಬ್ಧ ಕರ್ಮ ಎಂದರೆ ಅದು ಒಬ್ಬಾತನ ಹಿಂದಿನ ಎಲ್ಲಾ ಜನ್ಮಗಳ ಸಂಚಿತ ಕರ್ಮಗಳ ಶೇಖರದಿಂದ ಈ ಜನ್ಮದಲ್ಲಿ ಅನುಭವಿಸಲೆಂದು ಪ್ರತ್ಯೇಕಿಸಿ ನೀಡಲ್ಪಟ್ಟ ಆ ಒಂದು ನಿರ್ಧಿಷ್ಟ ಪ್ರಮಾಣದ ಮಿಶ್ರ ಕರ್ಮಗಳಾಗಿವೆ. ಅಂದರೆ, ಕರ್ಮ[…]
ತನ್ನಾಯ್ಕೆ [ಫ್ರೀ ವಿಲ್] ಎಂಬ ನಂಬಿಕೆ
ದೇವರು ಮಾನವನಿಗೆ ಕೊಟ್ಟಿರುವುದು ಎಂದು ಎಲ್ಲಾ ಧರ್ಮಗಳೂ ಹೇಳುವ ಆ ‘ತನ್ನಾಯ್ಕೆ’ ಕುರಿತು ನೋಡೋಣ. ದೇವರು ಮಾನವನಿಗೆ ‘ತನ್ನಾಯ್ಕೆ’ ಯನ್ನು ಕೊಟ್ಟಿದ್ದಲ್ಲಿ, ಅನಂತರ ಮಾನವನ ಜೀವನದಲ್ಲಿ ಉಪದೇಶ ಬಿಟ್ಟು, ದೇವರು ಬೇರೆ ಏನೂ ಮಾಡುವ ಹಾಗಿಲ್ಲ. ನಾವು ಒಬ್ಬಾತನಿಗೆ ತನ್ನಾಯ್ಕೆಯಲ್ಲೇ ಯಾವ ತಡೆಯೂ ಇಲ್ಲದೆ ಕೆಲಸ ಮಾಡಲು ಹೇಳುತ್ತಾ,[…]