ವಿಜ್ಞಾನಕ್ಕೆ ಧರ್ಮದೊಳಗೆ ಸ್ಥಾನ

[ಈಗ ಮಾತನಾಡುತ್ತಿರುವುದು ಜ್ಞಾನದ ಬಗ್ಗೆ ಅಲ್ಲ, ಬದಲು ವಿಜ್ಞಾನದ ಬಗ್ಗೆ ಆಗಿದೆ.] ವಿಜ್ಞಾನ ಎಂದರೆ ಅಲ್ಲಿ ಒಂದು ನಿಯಮ ಅಥವಾ ವ್ಯವಸ್ಥೆ ಇರುವುದು, ಅದು ತರ್ಕಬದ್ಧವಾಗಿ ಇರುವುದು. ಅಲ್ಲಿ ನಂಬಿಕೆ ಎಂಬ ಮಾತಿಗೂ ಅವಕಾಶವಿಲ್ಲ. ಈ ಮೇಲಿನ ಕಾರಣದಿಂದಾಗಿ ಮಾತ್ರ ಜನರು ತಮ್ಮ ನಂಬಿಕೆಯ ಚಲಾವಣೆ ಪೂರ್ತಿ ನಿಂತು[…]

Continue reading …

ಅರಿಯುವಿಕೆಯ ಲಾಭ

ಧರ್ಮಗಳ ಈ ವರೆಗಿನ ಆಧ್ಯಾತ್ಮಿಕ ರೀತಿಗಳಲ್ಲಿ ‘ನಂಬಿಕೆ’ ಮತ್ತು ‘ಅರಿಯುವಿಕೆ’ ಈ ಎರಡು ರೀತಿಗಳೂ ಇವೆ. ಆದರೆ ಮಾನವನು ವ್ಯಕ್ತಿ ದೇವರನ್ನು ನಂಬಿಕೆಯ ರೀತಿಯಲ್ಲಿ ಮತ್ತು ತತ್ವ ದೇವರನ್ನು ಅರಿಯುವ ರೀತಿಯಲ್ಲಿ ಎಂದು ತಿಳಿದು ಕೊಂಡಿದ್ದನು! ಆದರೆ ನಿಜವಾಗಿಯೂ ನಂಬಿಕೆ ಎಂಬುವುದು ದೇವರ ಅಸ್ತಿತ್ವವನ್ನೇ ವಿರೋಧಿಸುವ ರೀತಿ ಮತ್ತು[…]

Continue reading …

ಮಹಾತ್ಮರ ಎರಡು ರೀತಿಯ ಜೀವನ ಆನಂದ

ಈ ಮಾನವ ಜೀವನವನ್ನು ಪರಿಶೀಲಿಸಿದಾಗ ನಮಗೆ ಅದರಲ್ಲಿ ಎರಡು ಭಾಗಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಒಂದು ವ್ಯಕ್ತಿಜೀವನ ಮತ್ತು ಇನ್ನೊಂದು ಸುಖಜೀವನ. ವ್ಯಕ್ತಿಜೀವನದಲ್ಲಿ ಆತನು ಆತ್ಮೀಯ ಸಂಬಂಧವನ್ನು ಹೆಚ್ಚಿಸಿ ಮತ್ತು ಶಾಂತಿಯನ್ನು ಹೆಚ್ಚಿಸಿ, ತನ್ನ ಜೀವನದ ಹೆಚ್ಚಿನ ಕಾಲವನ್ನೂ ಆನಂದದಲ್ಲಿ ಜೀವಿಸುವನು. ಆದರೆ, ಇನ್ನೊಂದು ಭಾಗದ ಜೀವನವಾದ ಆ ಸುಖಜೀವನದಲ್ಲಿ[…]

Continue reading …

ಮನುಷ್ಯರ ತಪ್ಪು – ಧರ್ಮದ ತಪ್ಪು

ಧರ್ಮ, ಪಂಥಗಳಲ್ಲಿ ಒಳ್ಳೆಯವರು ಯಾರೂ ಜೀವಿಸಿಲ್ಲ ಎಂದು ಯಾರೂ ಹೇಳುವುದಿಲ್ಲ. ಎಷ್ಟೊ ಮಹಾತ್ಮರು ಧರ್ಮ, ಪಂಥಗಳೊಳಗಿದ್ದು ಜೀವಿಸಿರುವರು. ಅವರಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡಿರುವ ಎಷ್ಟೋ ಮಹಾತ್ಮರನ್ನೂ ನಮಗೆ ತಿಳಿದಿದೆ. ಆದರೆ ನೆನಪಿರಲಿ, ಒಂದು ಧರ್ಮವೆಂದರೆ ಅದು ಬೆರೆಳೆಣಿಕೆಯ ಮಹಾತ್ಮರು ಮಾತ್ರವಲ್ಲ, ಅದು, ಆ ಧರ್ಮ, ಪಂಥಗಳಲ್ಲಿ ಜೀವಿಸುವ ಎಲ್ಲಾ[…]

Continue reading …

ಸಾಮಾಜಿಕ ಜೀವನದಲ್ಲಿ ನಂಬಿಕೆಯ ಪಾತ್ರ

ಸಾಮಾಜಿಕ ಜೀವನದಲ್ಲಿ ನಂಬಿಕೆಯು ದೊಡ್ಡ ಪಾತ್ರವಹಿಸುವುದೆಂದು ಹೆಚ್ಚಿನವರೂ ತಿಳಿದುಕೊಂಡಿರುವರು, ಆದರೆ, ಅದು ಯಾವ ಪಾತ್ರವೂ ವಹಿಸಿಲ್ಲ!! ಸಾಮಾಜಿಕ ಜೀವನದಲ್ಲಿ, ಪೊಲೀಸ್ ಅಧಿಕಾರಿಗಳಾಗಲೀ, ನ್ಯಾಯಾಧೀಶರಾಗಲೀ, ಯಾರ ಮಾತನ್ನು ನಂಬಿಕೆಯ ಹಿನ್ನೆಲೆಯಲ್ಲಿ ಸ್ವೀಕರಿಸುವುದಿಲ್ಲ. ಅವರು ತನಿಕೆ ಮತ್ತು ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಮಾತ್ರ ನಿಗಮನಕ್ಕೆ ಬರುವರು. ಇದು ಸಮಾಜದ ತೊಂಬತ್ತು ಶೇಕಡ ಭಾಗವನ್ನೂ[…]

Continue reading …

ಮಹಾತ್ಮರ ರೀತಿ

ನಂಬಿಕೆಯ ಆರಾಧನೆಗಳಲ್ಲಿ ಮತ್ತು ಧಾರ್ಮಿಕ ಅನುಷ್ಠಾನಗಳಲ್ಲಿ ಶ್ರೇಷ್ಠ ರೀತಿಯು ಯಾವುದು ಎಂದು ಕೇಳಿದರೆ, ಸಾಮಾನ್ಯವಾಗಿ ಎಲ್ಲರೂ ಇದಕ್ಕೆ “ನಮ್ಮದು” ಎಂದು ಉತ್ತರ ಕೊಡುವರು. ಹೇಗೆ ಎಂದು ಕೇಳಿದರೆ ಅದಕ್ಕೆ ಎಲ್ಲಾ ಧರ್ಮ, ಪಂಥಗಳ ಜನರೂ “ಅದು ನಮ್ಮ ನಮ್ಮ ನಂಬಿಕೆ” ಎಂದು ಹೇಳುವರು. ಮುಂದಿನ ಪ್ರಶ್ನೆ ನಿಂತು ಹೋಗುವುದು.[…]

Continue reading …