1. ಜಗತ್ತಿನ ಎಲ್ಲಾ ಧರ್ಮ, ಪಂಥಗಳ ಜನರ ನಂಬಿಕೆಯ ಬಗ್ಗೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಇರುವ ವಿಚಾರಗಳ ಬಗ್ಗೆ ಇನ್ನೂ ಸ್ವಲ್ಪ ಹೆಚ್ಚು ವಿವರಿಸಬಹುದೇ? ಉತ್ತರ- ನಾನು ಈ ಮೊದಲೇ ಇದರ ಬಗ್ಗೆ ಅಲ್ಲಲ್ಲಿ ಹೇಳಿರುವೆನು. ಈಗ ಚುಟುಕಾಗಿ ಇನ್ನೊಮ್ಮೆ ಹೇಳುವೆನು ಅಷ್ಟೆ. ಮೊದಲಿಗೆ, ‘ನಂಬಿಕೆ’ಯ ಬಗ್ಗೆ ನಾನು ಮಾತನಾಡುವುದೆಂದರೆ, ಅದು[…]
Category: ಧರ್ಮಗಳ ಹಿಂದಿರುವ ಕರಾಳ ಹಸ್ತಗಳು
ಪ್ರಾಚೀನ ವಾಮಾಚಾರದ ರಹಸ್ಯ ಸತ್ಯಗಳು ಮತ್ತು ಜಗತ್ತಿನ ಇದುವರೆಗಿನ ಆಧ್ಯಾತ್ಮಿಕ ಅನುಭವಗಳು
ಪ್ರಾಚೀನ ವಾಮಾಚಾರವು, ಆ ತನ್ನ ವಾಮಾಚಾರ ವ್ಯವಸ್ಥೆಯ ರಹಸ್ಯ ಕೆಲಸಗಳನ್ನು ಇತರ ವಾಮಾಚಾರ ವ್ಯವಸ್ಥೆ ಮತ್ತು ಮಾನವರಿಂದ ಮರೆಸಲು, ಎಲ್ಲದರ ಮೇಲೂ ತನ್ನ ರಹಸ್ಯ ಪ್ರಭಾವವನ್ನು ಬೀರಿ ಆ ಮರೆಸುವ ಕೆಲಸವನ್ನು ಮಾಡುತ್ತಾ ಬಂದಿದೆ ಎಂಬುವುದರ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ. ಧರ್ಮ, ಪಂಥಗಳು ಎರಡು ರೀತಿಗಳಲ್ಲಿ ಹುಟ್ಟಿಕೊಂಡಿವೆ.[…]
ಆಚಾರ-ಮದುವೆ ಮತ್ತು ಮಹಾತ್ಮರ ಸಂಕಲ್ಪ ರೀತಿಯ ಮದುವೆ
ಪ್ರಶ್ನೆ- ಮದುವೆ ಎಂದರೆ ಅದು ಆಚಾರಗಳ ಆ ಹಲವು ಕ್ರಿಯೆಗಳಲ್ಲ ಎಂದು ನೀವು ಹೇಳುವಿರಿ, ಹಾಗಿದ್ದರೆ ಮದುವೆಯು ಇನ್ನೇನು ಆಗುವುದು? ಉತ್ತರ- ಮದುವೆ ಎಂದರೆ ಆಚಾರಗಳ ಆ ಹಲವು ಕ್ರಿಯೆಗಳಲ್ಲ. ಮದುವೆಯು ಅದು ಮದುವೆಯಾಗುವ ಆ ಗಂಡು ಮತ್ತು ಹೆಣ್ಣಿನ ಮನಸ್ಸಿನ ಸಂಕಲ್ಪವಾಗುವುದು! ಈಗ, ನಾವು ಈ ‘ಸಂಕಲ್ಪ’[…]
ಧರ್ಮಗಳಲ್ಲಿನ ವಿರೋಧಾಭಾಸಗಳು
ಎಲ್ಲಾ ಧರ್ಮಗಳಲ್ಲೂ ವಿರೋಧಾಭಾಸಗಳು ಇವೆ. ಅವು ಈ ಪುರಾಣ ಕಥೆಗಳಿಂದ ಹೆಚ್ಚಾಗಿ ಬರುವುದು. ಹೆಚ್ಚಿನ ಮಹಾತ್ಮರೂ ಪುರಾಣ ಭಾಗವನ್ನು ಭಕ್ತಿಗೆ ಪ್ರೇರಣೆಯಾಗಿ ಮಾತ್ರ ಉಪಯೋಗಿಸಬೇಕು ಎಂದೂ ಅಕ್ಷರ ಪ್ರತಿ ಅದರ ಸತ್ಯತೆಯನ್ನು ಗಮನಿಸಬಾರದೆಂದೂ ಹೇಳಿರುವರು. ಆದರೆ ಇಂದೂ ಎಲ್ಲಾ ಪುರಾಣ ಕಥೆಗಳನ್ನು ಸತ್ಯ ಎಂದು ಸಾಧಿಸಲು ಚಡಪಡಿಸುವ ಜನರು[…]
ಧರ್ಮಗಳು ಹಲವು ಇಲ್ಲ
ಹೌದು. ಧರ್ಮವು ಆದಿಯಿಂದಲೇ ಒಂದೇ ಆಗಿ ಇದೆ. ಯಾಕೆಂದರೆ ಅವು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ ಆಗಿವೆ. ಇದನ್ನು ಗಟ್ಟಿಮಾಡಿಕೊಳ್ಳಲು ಒಂದು ಉದಾಹರಣಯನ್ನು ಉಪಯೋಗಿಸೋಣ, ಎಲ್ಲಾದರೂ ದೇವರುಗಳು ಸ್ವಪ್ನದಲ್ಲಿ ಬಂದು ಅಸತ್ಯ, ಧ್ವೇಷ ಕಳ್ಳತನ ನಿಮ್ಮ ಧರ್ಮ ಎಂದರೆ ಯಾರಾದರೂ ಆ ಮಾತನ್ನು ಕೇಳುವರೇ? ಇಲ್ಲ, ಆದುದರಿಂದ[…]
ಧರ್ಮಗಳು ತಮ್ಮ ದೇವರುಗಳನ್ನೇ ವಿರೋಧಿಸುವವು
ಸೃಷ್ಟಿಕರ್ತ ದೇವರು ಇರುವ ಎಲ್ಲಾ ಧರ್ಮಗಳೂ ಮಾನವನಿಗೆ ಆ ಸೃಷ್ಟಿಕರ್ತನು ‘ಮುಕ್ತ ಆಯ್ಕೆ’ ಅಥವಾ ‘ಸ್ವ-ಇಚ್ಛೆ’ಯನ್ನು ಕೊಟ್ಟಿದ್ದಾನೆ ಎಂದಿದೆ. ಅಂದರೆ ಅದರ ಅರ್ಥ, ‘ಒಬ್ಬ ಮಾನವನಿಗೆ, ಈ ಭೂಮಿಯಲ್ಲಿ ತನ್ನ ಇಚ್ಛೆಯಂತೆ ಉತ್ತಮನಾಗಿಯೋ ಅಥವಾ ಕೆಟ್ಟವನಾಗಿಯೋ ಜೀವಿಸಿ, ಮರಣಾನಂತರ ಅದರ ಫಲಕ್ಕನುಸರಿಸಿ ಸ್ವರ್ಗವನ್ನೋ ಅಥವಾ ನರಕವನ್ನೋ ಸೇರಲಿರುವ ಪೂರ್ಣ[…]