ಧರ್ಮ, ಆಧ್ಯಾತ್ಮ, ಅವುಗಳ ಮಿಶ್ರಣದ ಅಪಾಯ, ಮತ್ತು ಪ್ರತ್ಯೇಕವಾಗಿ ತಿಳಿಯುವಲ್ಲಿನ ಲಾಭ

ಧರ್ಮ ಎಂದರೆ ಒಂದು ಗ್ರಂಥವೇ? ಸ್ವಲ್ಪ ನಂಬಿಕೆಗಳ ಆಚರಣೆಗಳೇ? ದೇವರೇ? ಸ್ವರ್ಗವೇ? ಮೋಕ್ಷವೇ? ಇವುಗಳಲ್ಲಿ ಯಾವುದೂ ಧರ್ಮದ ಭಾಗವಲ್ಲ! ಜನರು ಈ ಎಲ್ಲಾ ಆಧ್ಯಾತ್ಮಿಕ ವಿಚಾರಗಳನ್ನೇ ಧರ್ಮ ಎಂದು ತಪ್ಪು ತಿಳಿದುಕೊಂಡಿರುವರು. ಅಂದರೆ, ಆಧ್ಯಾತ್ಮ ಮತ್ತು ಧರ್ಮವು ಬೇರೆ ಬೇರೆ ಎಂದು ಅರ್ಥ. ಆಧ್ಯಾತ್ಮ ಇಲ್ಲದೆ ಧರ್ಮಕ್ಕೆ ಅಸ್ತಿತ್ವ[…]

Continue reading …

ಪರಿಚಯ – ಮುಖ್ಯ ವಿಚಾರಗಳು

ಪರಿಚಯ ಓಂದೇವ ಅವರು ಬರೋಬ್ಬರಿ ಹದಿನೈದು ವರ್ಷಗಳಷ್ಟು ಸುಧೀರ್ಘ ಕಾಲ ಸೂಕ್ಷ್ಮದ ಬೇಹುಗಾರಿಕೆಯನ್ನು ಮಾಡಿರುವರು. ಆ ಒಟ್ಟು ಹದಿನೈದು ವರುಷಗಳಲ್ಲಿ ಹೆಚ್ಚು ಕಡಿಮೆ ಏಳೆಂಟು ವರುಷಗಳು ಕಳೆದ ನಂತರದಲ್ಲಿ ಮಾತ್ರವೇ ಅವರು ಅದರ ಕುರಿತಾಗಿ ಬರೆಯಲು ಆರಂಭಿಸಿರುವುದು. ನಾವು ಅವರ ಬರಹಗಳನ್ನು ಈ ಜಾಲತಾಣದಲ್ಲಿ ಪ್ರಸ್ತುತಪಡಿಸುವಾಗ, ಅವರ ಆ[…]

Continue reading …

ದೇವರು ಸೈತಾನ ಮತ್ತು ಮಹಾತ್ಮ

ಮೊದಲು ನಾವು ದೇವರು ಮತ್ತು ಸೈತಾನ ಎಂದರೆ ಏನು ಎಂಬುವುದನ್ನು ತಿಳಿಯಬೇಕು. ದೇವರು ಮತ್ತು ಸೈತಾನ ಇಬ್ಬರಿಗೂ ಶಕ್ತಿ ಇವೆ. ದೇವರ ಶಕ್ತಿ ಬಹಳ ಹೆಚ್ಚು ಎಂದು ಹೇಳಬಹುದೇ ಹೊರತು ಮಾನವನ ಜೀವನದಲ್ಲಿ ಭಕ್ತರ ಕಷ್ಟಗಳನ್ನು ಪರಿಹರಿಸುವಲ್ಲಿ ದೇವರ ಆ ನೇರ ಪ್ರಭಾವವು ಕಾಣಿಸದಾದಾಗ ಮತ್ತು ಇತರ ದುಷ್ಟಶಕ್ತಿಗಳೂ[…]

Continue reading …

ದೇವರನ್ನೇ ನಂಬದ ಧರ್ಮಗಳು ಮತ್ತು ದೇವರ ಮೇಲಿನ ಭಯ

ದೇವರನ್ನೇ ನಂಬದ ಧರ್ಮಗಳ ಜನರಿಗೆ ದೇವರ ಹೆದರಿಕೆ ಇಲ್ಲ, ಮತ್ತು ಅದು ಈ ಜಗತ್ತಿಗೆ ಅಪಾಯ ಎಂದು ಹೇಳಿಕೊಳ್ಳುವವರು ಇದ್ದಾರೆ. ನಾವು ನಿಜವಾಗಿಯೂ ದೇವರಿಲ್ಲದ ಧರ್ಮಗಳನ್ನು ಮತ್ತು ದೇವರನ್ನು ಭಯ ಭಕ್ತಿಯಿಂದ ಪಾಲಿಸುವ ಧರ್ಮಗಳನ್ನು ಹೋಲಿಸಿ ನೋಡಿದರೆ, ನಮಗೆ ದೇವರ ಭಯವನ್ನು ಹೊತ್ತುಕೊಂಡಿರುವ ಧರ್ಮಗಳಿಂದಲೇ ಹೆಚ್ಚು ಹಿಂಸೆ ಮಾನವರಿಗೆ[…]

Continue reading …

ಪರಿಹಾರ ಮಾರ್ಗಕ್ಕೆ ಇರುವ ಕೆಲವು ತಡೆಗಳು

ಈ ಜಗತ್ತು ಆ ಪ್ರಾಚೀನ ವಾಮಾಚಾರದ ಕೈಯೊಳಗೆ ಸಿಕ್ಕಿಕೊಂಡಿರುವುದನ್ನು ನಾನು ಹಲವು ರೀತಿಯಲ್ಲಿ ತೋರಿಸಿಕೊಡುವ ಪ್ರಯತ್ನವನ್ನು ಮಾಡಿದ್ದೇನೆ. ನಾನು ಬರೇ ತರ್ಕವನ್ನು ಉಪಯೋಗಿಸಿಲ್ಲ, ಬದಲು, ಸಾರ್ವತ್ರಿಕ ಸತ್ಯದ ಹಿನ್ನೆಲೆಯ ತರ್ಕವನ್ನು ಎಲ್ಲಾ ಕಡೆಯೂ ಉಪಯೋಗಿಸಿರುವುದು ಎಂದು ತಿಳಿಯಬೇಕು.  ಆ ರೀತಿಯನ್ನೇ ಅವಲಂಭಿಸಿ ಸತ್ಯವನ್ನು ತಿಳಿಸುವ ನನ್ನ ಕರ್ತವ್ಯವನ್ನು ನಾನು[…]

Continue reading …

ಧರ್ಮಗಳ ಹೆಸರಲ್ಲಿ ಮಾಡುವ ತಪ್ಪುಗಳು ಮತ್ತು ಧರ್ಮದ ಸಂಬಂಧ

ಹೆಚ್ಚಿನವರು ಧರ್ಮದ ಹೆಸರಲ್ಲಿ ಮಾಡುವ ತಪ್ಪು ಅದು ಧರ್ಮಕ್ಕೆ ಸಂಬಂಧಿಸಿಲ್ಲ ಎನ್ನುವರು. ಈಗ ಧರ್ಮ ಎಂದರೇನು? ಅದು, ತಾನೂ ಚೆನ್ನಾಗಿದ್ದು ಇತರರೂ ಚೆನ್ನಾಗಿರಬೇಕೆಂಬ ನಿಲುವು. ಇದು ವ್ಯಕ್ತಿಯಾದರೂ ಸಮಾಜವಾದರೂ ಇದೊಂದೇ ನಿಲುವು ಇರುವುದು. ತಮ್ಮ ಸ್ವಾರ್ಥದಿಂದಾಗಿ ಇತರರಿಗೆ ತೊಂದರೆಯಾಗುವ ಕಳ್ಳರು ಇತ್ಯಾದಿ ಕಿಡಿಗೇಡಿಗಳನ್ನು ಶಿಕ್ಷಿಸುವುದು ಮತ್ತು ಉತ್ತಮರನ್ನು ರಕ್ಷಿಸುವುದು[…]

Continue reading …