ಪ್ರಾಚೀನ ವಾಮಾಚಾರದ ರಹಸ್ಯ ಕೈವಾಡ ಕಾಣಿಸುವ ಸ್ಥಳಗಳು

ಉತ್ತಮರನ್ನು ಅಧಮರನ್ನಾಗಿ ಮಾಡುವಲ್ಲಿ, ಆದರೆ ಆ ರಹಸ್ಯ ಕೆಲಸವು ಜನರಿಗೆ ‘ಸಹಜ’ ಎಂದು ತೋರುವ ರೀತಿಯಲ್ಲಿ ಮಾತ್ರ ಆ ಪ್ರಾಚೀನ ವಾಮಚಾರವು ಈ ಜಗತ್ತಿನಲ್ಲಿ ಬದಲಾವಣೆಯನ್ನು ತರುತ್ತಿರುವುದು. ಅದು ಅನೈತಿಕ ಕಾಮದ ಆಸೆಯನ್ನು ಹೆಚ್ಚಿಸುತ್ತಾ ಹೋಗುವುದು ಮತ್ತು ಎಲ್ಲರೂ ಇತರ ಧರ್ಮದ ದೇವರನ್ನು ಧ್ವೇಷಿಸುವಂತೆ ಮಾಡಿ, ಆ ಧ್ವೇಷ[…]

Continue reading …

ದೇವರ ಮತ್ತು ಧರ್ಮದ ಅತ್ಯಂತ ಶ್ರೇಷ್ಠ ಗುರಿ

ಯುದ್ಧವಿಲ್ಲದ [ಪ್ರೀತಿಯ] ಜಗತ್ತು, ಮತ್ತು ನೈತಿಕತೆಯ ಜೀವನವನ್ನು ನಡೆಸುವ ಜಗತ್ತು, ಎಂಬವುಗಳೇ ದೇವರು ಮತ್ತು ಧರ್ಮದ ಪರಮ ಶ್ರೇಷ್ಠ ಗುರಿಗಳಾಗಿವೆ ಎಂಬುವುದರಲ್ಲಿ ಸಂಶಯ ಇರಲಾರದು. ಮೊದಲೇ ವಿವರಿಸಿರುವ ಆ ಧರ್ಮದ ಸಾರಕ್ಕೆ ಹೆಚ್ಚು ಒತ್ತು ಕೊಟ್ಟಲ್ಲಿ ಅದನ್ನು ಮಾನವರಿಗೆ ಪಡೆಯಬಹುದಾಗಿದೆ. ಈ ರೀತಿಯಲ್ಲಿ ಜೀವಿಸಲು ಕಠಿಣ ಪರಿಶ್ರಮ ಎನೂ[…]

Continue reading …

ಪುರಾಣ ಸೃಷ್ಟಿಕರ್ತ ಮತ್ತು ಸ್ವಭಾವ ಸೃಷ್ಟಿಕರ್ತ

ಈ ವಿಷಯವಾಗಿ ವಿವರಣೆಯನ್ನು ಮೊದಲೇ ಕೊಟ್ಟಿದ್ದೇನೆ. ಇನ್ನು, ಉದಾಹರಣೆಯ ಸಹಾಯದಿಂದ ಸ್ಪಷ್ಟಪಡಿಸಲು ಪ್ರಯತ್ನಿಸಬಹುದು. ನಾವು ಯಾರೂ ಮಾವಿನ ಹಣ್ಣನ್ನ ಸೇಬು ಹಣ್ಣು ಎಂದು ಹೇಳುವುದಿಲ್ಲ, ಅದೇ ರೀತಿ ಸೇಬು ಹಣ್ಣನ್ನು ಮಾವಿನ ಹಣ್ಣೆಂದು ಹೇಳುವುದಿಲ್ಲ. ಅದೇ ರೀತಿ, ದೇವರನ್ನು ಸೈತಾನನೆಂದು ಹೇಳುವುದಿಲ್ಲ, ಮತ್ತು ಸೈತಾನನನ್ನು ದೇವರೆಂದೂ ಹೇಳುವುದಿಲ್ಲ. ಇನ್ನು,[…]

Continue reading …

ಜಗತ್ತಿಗೆ ಆಧ್ಯಾತ್ಮ ಮತ್ತು ಧಾರ್ಮಿಕ ಹೊಸತನದ ಅಗತ್ಯತೆ

ಎಲ್ಲಾ ಧಾರ್ಮಿಕತೆಯೂ ತಮ್ಮ ಧರ್ಮದಲ್ಲೇ ಇರುವುದು ಮತ್ತು ಇನ್ನು ಧರ್ಮದ ವಿಚಾರವಾಗಿ ಯಾರೂ ಹೊಸತಾಗಿ ಹೇಳಬೇಕಾಗಿಲ್ಲ, ಎಂದು ಎಲ್ಲಾ ಧರ್ಮದ ಧರ್ಮಾಂಧ ಪಂಡಿತರುಗಳು ಹೇಳುವುದಿದೆ. ಹೊಸತನವೆಂದರೆ ಏನು, ಹೊಸ ಬಣ್ಣದ ಬಟ್ಟೆಯ ತರವೇ? ಇದುವೇ ಹೆಚ್ಚಿನ ಜನರಲ್ಲಿರುವ ಆಧ್ಯಾತ್ಮದ ಮತ್ತು ಧರ್ಮದ ಬಗೆಗಿನ ತಪ್ಪು ತಿಳುವಳಿಕೆಯಾಗಿದೆ! ಸನ್ಯಾಸಿಗಳು ತಮ್ಮ[…]

Continue reading …

ಇದುವರೆಗಿನ ಧರ್ಮದ ವಿವರಣೆ

ಇದುವರೆಗೂ ಧರ್ಮಗಳು ಆಚಾರ ಮತ್ತು ನಂಬಿಕೆಗಳ ಪೊದೆಗಳಂತೆ ಬಿಂಬಿಸಲ್ಪಟ್ಟವು!!! ಜಗತ್ತಿನ ಯಾವುದೇ ಮೂಲೆಗೆ ಹೋದರೂ ಮತ್ತು ಯಾವ ಧರ್ಮವೇ ಆದರೂ, ಆಯಾ ಧರ್ಮದಲ್ಲಿ ಅದರದ್ದೇ ಆದ ನಂಬಿಕೆಗಳು ಮತ್ತು ಆಚಾರಗಳಿವೆ. ಈ ಧರ್ಮಗಳು ಇತರ ಧರ್ಮಗಳಿಂದ ಪ್ರತ್ಯೇಕತೆಯನ್ನು ಹಾಗೂ ಶ್ರೇಷ್ಠತೆಯನ್ನು ಪಡೆಯಲು, ಅವರದ್ದೇ ಆದ ನಂಬಿಕೆಗಳು ಮತ್ತು ಆಚಾರಗಳನ್ನು[…]

Continue reading …

ಭೌತಿಕವಾದಿಗಳ ‘ಎಲ್ಲವೂ ಸುಳ್ಳು’ ಎಂಬ ವಾದ

ಮರಣಾನಂತರ ಏನೂ ಇಲ್ಲ ಎನ್ನುವ ಭೌತಿಕವಾದಿಗಳು ಕೂಡಾ ಒಂದು ರೀತಿಯ ನಂಬಿಕೆಯವರು, ಮತ್ತು ಅವರೂ ಒಂದು ಆಧಾರ ರಹಿತ ನಂಬಿಕೆಯ ಪಂಥವನ್ನು ಕಟ್ಟಿಕೊಂಡಿದ್ದಾರೆ. ಆದರೆ, ಅವರನ್ನು ಯಾರೂ ಮತಾಂತರ ಮಾಡುವ ಅಗತ್ಯವಿಲ್ಲ. ಆದರೆ, ಅವರು ಅವರ ಆ ಪಂಥದ ಹೆಸರಲ್ಲಿ ಅನೈತಿಕತೆಯನ್ನು ಜಗತ್ತಿನಲ್ಲಿ ಹೆಚ್ಚಿಸದಿದ್ದರೆ ಸಾಕಾಗುವುದು ಅಷ್ಟೆ. ಸೂಕ್ಷ್ಮ[…]

Continue reading …