ಧಾರ್ಮಿಕ ಅಥವಾ ಆಧ್ಯಾತ್ಮಿಕ ಎಂದ ಕೂಡಲೆ ಅಲ್ಲಿ ‘ನಂಬಿಕೆ’ ಎಂಬ ಶಬ್ಧಕ್ಕೆ ಬೇರೆ ಅರ್ಥ ಬರುವುದಿಲ್ಲ. ಇದರ ಬಗ್ಗೆ ಮೊದಲೇ ಹೇಳಿದೆಯಾದರೂ ಇಲ್ಲಿ ಇನ್ನೂ ಸ್ವಲ್ಪ ವಿವರಣೆಯ ಮೂಲಕ ಸ್ಪಷ್ಟಪಡಿಸಬೇಕಾಗಿದೆ. ಸತ್ಯ ಗೊತ್ತಿಲ್ಲದಿರುವ ಸ್ಥಿತಿಯಲ್ಲಿ ನಂಬಿಕೆಯು ಹುಟ್ಟಿಕೊಳ್ಳುವುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಂಬಿಕೆಯು ಸಂಶಯದ ಸ್ಥಿತಿಯಲ್ಲಿದೆ ಎಂದು ತಿಳಿಯಬಹುದು.[…]
Category: ಧರ್ಮಗಳ ಹಿಂದಿರುವ ಕರಾಳ ಹಸ್ತಗಳು
ಕಾಲ ಮತ್ತು ನಂಬಿಕೆ
ಸಾವಿರಾರು ವರುಷಗಳ ಹಿಂದೆ ಒಂದು ಊರಲ್ಲಿ ಒಬ್ಬ ರಾಜ ತನ್ನ ಖಜಾನೆಯನ್ನು ಖಾಲಿ ಮಾಡಿದನಂತೆ. ಆದರೆ ಇದು ಪ್ರಜೆಗಳಿಗೆ ತಿಳಿದರೆ ತನಗೆ ತೊಂದರೆಯಾಗಬಹುದು ಎಂದು ಅದಕ್ಕೆ ಒಂದು ಉಪಾಯ ಹೂಡಿದನಂತೆ. ತನ್ನ ಖಜಾನೆಯಿಂದ ತುಂಬಾ ಚಿನ್ನಾಭರಣವನ್ನು ಒಂದು ದೊಡ್ಡ ಪೆಟ್ಟಿಗೆಯಲ್ಲಿ ತುಂಬಿಸಿ ಅದನ್ನು ನಿಧಿಯೆಂದು ಹೊಂಡದಲ್ಲಿ ಹೂತು ಹಾಕಿ[…]
ದೇವರ ಪರೀಕ್ಷೆ
ದೇವರ ಪರೀಕ್ಷೆ-[1] ಪುರಾಣಗಳು, ತಮಗೆ ಉತ್ತರಕೊಡಲು ಸಾಧ್ಯವಾಗದಾಗ ಎಲ್ಲವೂ ‘ದೇವರ ಪರೀಕ್ಷೆ’ ಅಥವಾ ‘ಲೀಲೆ’ ಎಂಬಲ್ಲಿಗೆ ಬಂದು ನಿಲ್ಲುವವು. ದೇವರು ಎಂದರೆ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ ಎಂದು, ಕೆಲವು ಕಡೆ, ಪುರಾಣಗಳೇ ವಿವರಿಸುವಾಗ, ಆ ದೇವರು ಮಾನವನಿಗೆ ಕೊಡುವ ಭಯಾನಕ ಪರೀಕ್ಷೆಗಳು ಅಲ್ಲಿ ಸರಿಹೊಂದುವುದಿಲ್ಲ. ದೇವರು[…]
ಧರ್ಮ, ಪಂಥ, ಪರಂಪರೆಗಳನ್ನು ಯಾರಿಂದಲೂ ಸೃಷ್ಟಿಸಲು ಸಾಧ್ಯವಿಲ್ಲ
ಸಾರ್ವತ್ರಿಕ ಸತ್ಯವೆಂಬುವುದು ಧರ್ಮ, ಪಂಥಗಳ ಉಸಿರು, ಅದಿಲ್ಲವಾದರೆ ಯಾವ ಧರ್ಮವೂ ಇರುವುದಿಲ್ಲ ಮಾತ್ರವಲ್ಲ, ಈ ಸತ್ಯದಿಂದಲೇ ಇತರ ಅವುಗಳ ಭಾಗಗಳ ಪ್ರೀತಿ, ನೈತಿಕತೆ ಇತ್ಯಾದಿ ಉದಯವಾಗಿರುವುದು. ಆಗ, ಎಲ್ಲಾ ಧರ್ಮ, ಪಂಥಗಳಲ್ಲೂ ಸಾರ್ವತ್ರಿಕವಾಗಿರುವ ಸತ್ಯವು ಇರಲೇಬೇಕು ಎಂದಾಯಿತು. ಇನ್ನು, ದೇವರು, ಮಹಾತ್ಮರು ಹಾಗೂ ಪ್ರವಾದಿ ಇತ್ಯಾದಿ ಮಧ್ಯವರ್ತಿಗಳು ಅದನ್ನು[…]
ಧರ್ಮ, ಮತ್ತು ಅದನ್ನು ಪಡೆಯುವ ದಾರಿ
ವಿಶಾಲ ಮನಸ್ಕತೆಯೇ ಧರ್ಮ, ಮತ್ತು ಆತ್ಮ ಪರಿಶೋಧನೆಯೇ ಅದನ್ನು ಪಡೆಯಲಿರುವ ದಾರಿಯಾಗಿದೆ. ನಾವು ಎಷ್ಟೇ ಕಷ್ಟ ಪಟ್ಟು ಬೇರೆ ರೀತಿಯಲ್ಲಿ ವಿವರಿಸಿದರೂ ಅಂತ್ಯದಲ್ಲಿ ಇಲ್ಲಿಗೆ ಬರಲೇಬೇಕು. ಅದರ ಬದಲು ಆ ಸಾರವನ್ನು ಮೊದಲಲ್ಲೇ ಅರಿಯುವುದು ಉತ್ತಮ [ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯು ವಿಶಾಲ ಮನಸ್ಕತೆಯ ಸ್ವಭಾವವಾಗಿದೆ, ಮತ್ತು ಸತ್ಯಚಿಂತನೆಯು[…]
ಜೀವನ ಮೌಲ್ಯಗಳು
ಕೆಲವರು ಜೀವನ ಮೌಲ್ಯಗಳು ವ್ಯಯಕ್ತಿಕ ಎಂದು ವಾದ ಮಾಡುವರು, ಆದರೆ ಜೀವನ ಮೌಲ್ಯಗಳು ಎಂದೂ ವ್ಯಯಕ್ತಿಕವಲ್ಲ, ಯಾಕೆಂದರೆ ಜೀವನ ಮೌಲ್ಯಗಳ ಉದ್ದೇಶವೇ ಸಾಮಾಜದ ಹಿತವಾಗಿದೆ! ಒಬ್ಬ ವ್ಯಕ್ತಿ ಒಬ್ಬನೇ ಕಾಡಲ್ಲಿ ಜೀವಿಸುವುದಾದರೆ ಅಲ್ಲಿ ಆತನಿಗೆ ಜೀವನದ ಮೌಲ್ಯಗಳ ಅಗತ್ಯ ಬರುವುದಿಲ್ಲ. ಇದರಿಂದ ಮಾನವನ ಜೀವನ ಮೌಲ್ಯಗಳು ಸಾಮಾಜಿಕ ಜೀವನದ[…]