ವಿಶಾಲ ಮನಸ್ಕತೆಯೇ ಧರ್ಮ, ಮತ್ತು ಆತ್ಮ ಪರಿಶೋಧನೆಯೇ ಅದನ್ನು ಪಡೆಯಲಿರುವ ದಾರಿಯಾಗಿದೆ. ನಾವು ಎಷ್ಟೇ ಕಷ್ಟ ಪಟ್ಟು ಬೇರೆ ರೀತಿಯಲ್ಲಿ ವಿವರಿಸಿದರೂ ಅಂತ್ಯದಲ್ಲಿ ಇಲ್ಲಿಗೆ ಬರಲೇಬೇಕು. ಅದರ ಬದಲು ಆ ಸಾರವನ್ನು ಮೊದಲಲ್ಲೇ ಅರಿಯುವುದು ಉತ್ತಮ [ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯು ವಿಶಾಲ ಮನಸ್ಕತೆಯ ಸ್ವಭಾವವಾಗಿದೆ, ಮತ್ತು ಸತ್ಯಚಿಂತನೆಯು[…]
Category: ಧರ್ಮಗಳ ಹಿಂದಿರುವ ಕರಾಳ ಹಸ್ತಗಳು
ಜೀವನ ಮೌಲ್ಯಗಳು
ಕೆಲವರು ಜೀವನ ಮೌಲ್ಯಗಳು ವ್ಯಯಕ್ತಿಕ ಎಂದು ವಾದ ಮಾಡುವರು, ಆದರೆ ಜೀವನ ಮೌಲ್ಯಗಳು ಎಂದೂ ವ್ಯಯಕ್ತಿಕವಲ್ಲ, ಯಾಕೆಂದರೆ ಜೀವನ ಮೌಲ್ಯಗಳ ಉದ್ದೇಶವೇ ಸಾಮಾಜದ ಹಿತವಾಗಿದೆ! ಒಬ್ಬ ವ್ಯಕ್ತಿ ಒಬ್ಬನೇ ಕಾಡಲ್ಲಿ ಜೀವಿಸುವುದಾದರೆ ಅಲ್ಲಿ ಆತನಿಗೆ ಜೀವನದ ಮೌಲ್ಯಗಳ ಅಗತ್ಯ ಬರುವುದಿಲ್ಲ. ಇದರಿಂದ ಮಾನವನ ಜೀವನ ಮೌಲ್ಯಗಳು ಸಾಮಾಜಿಕ ಜೀವನದ[…]
ಈ ಜಗತ್ತನ್ನೇ ನಾಶ ಮಾಡುವ ದೆವ್ವ
ಒಂದು ಅಚ್ಚರಿ ಎಂದರೆ, “ತನ್ನದು” ಎಂಬ ಶಬ್ಧವು ಈ ಜಗತ್ತನ್ನೇ ಆಳುತ್ತಿದೆ! ಹೌದು, ತಾಯಿಗೆ ತನ್ನ ಮಗುವು ತನ್ನದಾದುದರಿಂದ ಅದರ ಮೇಲೆ ಅತಿಯಾದ ಮಮತೆ, ಆದರೆ ನೆರೆಮನೆಯಲ್ಲಿ ಇರುವ ಮಗುವಿನ ಮೇಲೆ ಇಲ್ಲ. ಇದೇ ರೀತಿ ಸಂಬಂಧ, ಜಾತಿ, ಮನೆತನ, ಧರ್ಮ, ದೇಶ ಇತ್ಯಾದಿಗಳಾಗಿವೆ. ಆದರೆ, ಅದೇ ‘ತನ್ನದು’[…]
ಇರುವ ಒಂದೇ ಧರ್ಮಕ್ಕೆ ಹಲವು ಹೆಸರುಗಳು
ನಿಜವಾಗಿಯೂ ನೋಡಿ, ಈ ಜಗತ್ತಿನಲ್ಲಿ ಯಾರು ಧರ್ಮವನ್ನು ಹೊಸದಾಗಿ ಸೃಷ್ಟಿಸಿದ್ದಾರೆ? ಎಲ್ಲರೂ ಒಂದಿಷ್ಟು ಅವರದ್ದೇ ಆದ ಹೊಸ ನಂಬಿಕೆಯ ಆಚರಣೆಗಳನ್ನು ಕೊಟ್ಟು ಹೋಗಿದ್ದಾರೆ! ಆದರೆ ಆ ಆಚರಣೆಗಳ ಮಧ್ಯದಲ್ಲಿ ಎಲ್ಲೋ ಹುದುಗಿರುವ ಆ ನಿಜ ಸಾರವಾದ ಧರ್ಮವನ್ನು ಮಾತ್ರ ತೆಗೆದು ನೋಡಿದಾಗ, ಅವೆಲ್ಲಾ ಸಹಸ್ರ ಸಹಸ್ರ ವರುಷಗಳ ಹಿಂದೆ,[…]
ಧೈರ್ಯಗಳಲ್ಲಿ ಹಲವು ರೀತಿಗಳು ಮತ್ತು ಪ್ರಾಚೀನ ವಾಮಾಚಾರ
ಧೈರ್ಯಗಳಲ್ಲಿ ಹಲವು ವಿಧಗಳಿವೆ. ಈಗ, ಮೊದಲು ಭಯವನ್ನು ನೋಡುವುದಾದರೆ, ಸಾಮಾನ್ಯ ಮಾನವರಲ್ಲಿ ಶರೀರಕ್ಕೆ ಬರಬಹುದಾದ ಅಪಾಯ, ರೋಗ ಇತ್ಯಾದಿಗಳ ಕುರಿತಾದ ಭಯ, ಮತ್ತು ತನ್ನ ಸ್ಥಾನ, ಮಾನಗಳಿಗೆ ದಕ್ಕೆ ಆಗುವ ಭಯ, ಇತ್ಯಾದಿಗಳು ಮುಖ್ಯವಾಗಿವೆ. ಈ ತೊಂದರೆಗಳನ್ನು ಎದುರಿಸುವಲ್ಲಿ ಜನರು ತೋರಿಸುವ ಧೈರ್ಯವು ಒಂದು ರೀತಿಯ ಧೈರ್ಯವಾಗಿದೆ. ಇನ್ನು[…]
ಧರ್ಮವು ನಮಗೆ ನೀಡುವ ತಿಳುವಳಿಕೆ
ಇತರರಿಗೂ ಒಳ್ಳೆಯದಾಗುವ ರೀತಿಯಲ್ಲಿ ಮತ್ತು ತಮಗೂ ಒಳ್ಳೆಯದಾಗುವ ರೀತಿಯಲ್ಲಿ ಸಂತೋಷದಿಂದ, ಈ ಜಗತ್ತಿನಲ್ಲಿ ಜೀವಿಸುವಂತೆ ಧರ್ಮವು ನಮಗೆ ತಿಳಿಸುವುದು. ಅದಕ್ಕೆ, ಅದು ಸಮಾಜದಲ್ಲಿ ನೈತಿಕ ನಿಯಮ ಸಂಹಿತೆಯನ್ನು ಉಂಟು ಮಾಡಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಮತ್ತು ಉತ್ತಮರಿಗೆ ಪ್ರೊತ್ಸಾಹವನ್ನು ಅದು ಕೊಡುವುದು. ಆದರೆ ದೇವರು ಮತ್ತು ಮೋಕ್ಷವು ವ್ಯಯಕ್ತಿಕವಾದದ್ದು,[…]