ಇತರರಿಗೂ ಒಳ್ಳೆಯದಾಗುವ ರೀತಿಯಲ್ಲಿ ಮತ್ತು ತಮಗೂ ಒಳ್ಳೆಯದಾಗುವ ರೀತಿಯಲ್ಲಿ ಸಂತೋಷದಿಂದ, ಈ ಜಗತ್ತಿನಲ್ಲಿ ಜೀವಿಸುವಂತೆ ಧರ್ಮವು ನಮಗೆ ತಿಳಿಸುವುದು. ಅದಕ್ಕೆ, ಅದು ಸಮಾಜದಲ್ಲಿ ನೈತಿಕ ನಿಯಮ ಸಂಹಿತೆಯನ್ನು ಉಂಟು ಮಾಡಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಮತ್ತು ಉತ್ತಮರಿಗೆ ಪ್ರೊತ್ಸಾಹವನ್ನು ಅದು ಕೊಡುವುದು. ಆದರೆ ದೇವರು ಮತ್ತು ಮೋಕ್ಷವು ವ್ಯಯಕ್ತಿಕವಾದದ್ದು,[…]
Category: ಧರ್ಮಗಳ ಹಿಂದಿರುವ ಕರಾಳ ಹಸ್ತಗಳು
ಧಾರ್ಮಿಕ ನಂಬಿಕೆ
ಧಾರ್ಮಿಕ ಅಥವಾ ಆಧ್ಯಾತ್ಮಿಕ ಎಂದ ಕೂಡಲೆ ಅಲ್ಲಿ ‘ನಂಬಿಕೆ’ ಎಂಬ ಶಬ್ಧಕ್ಕೆ ಬೇರೆ ಅರ್ಥ ಬರುವುದಿಲ್ಲ. ಇದರ ಬಗ್ಗೆ ಮೊದಲೇ ಹೇಳಿದೆಯಾದರೂ ಇಲ್ಲಿ ಇನ್ನೂ ಸ್ವಲ್ಪ ವಿವರಣೆಯ ಮೂಲಕ ಸ್ಪಷ್ಟಪಡಿಸಬೇಕಾಗಿದೆ. ಸತ್ಯ ಗೊತ್ತಿಲ್ಲದಿರುವ ಸ್ಥಿತಿಯಲ್ಲಿ ನಂಬಿಕೆಯು ಹುಟ್ಟಿಕೊಳ್ಳುವುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಂಬಿಕೆಯು ಸಂಶಯದ ಸ್ಥಿತಿಯಲ್ಲಿದೆ ಎಂದು ತಿಳಿಯಬಹುದು.[…]
ಧರ್ಮ ಪಂಡಿತರಿಗೂ ವಿಜ್ಞಾನಿಗಳಿಗೂ ಇರುವ ವ್ಯತ್ಯಾಸ
ವಿಜ್ಞಾನಿಗಳಲ್ಲಿ ನಾಲ್ವರಿಗೆ ಒಂದೇ ವಿಷಯದ ಕುರಿತು ಬೇರೆ ಬೇರೆ ವಿಚಾರವು ಮನಸ್ಸಿಗೆ ಹೊಳೆದರೆ ಅವರೆಲ್ಲಾ ಒಟ್ಟಾಗಿ ಒಂದು ಕಡೆ ಕುಳಿತು ಆ ವಿಚಾರಗಳನ್ನೆಲ್ಲಾ ಮುಂದಿಟ್ಟು ಅವುಗಳು ಎಲ್ಲದರಿಂದ ಉತ್ತರವನ್ನು[ಸಾರ್ವತ್ರಿಕವಾದುದನ್ನು] ಹೇಗೆ ಪಡೆಯಬಹುದು ಎಂದು ಆಲೋಚಿಸುವರು ಮತ್ತು ಪಡೆಯುವರು. ಅದು ಕೊನೆಗೂ ಉಪಕರಣ, ಯಂತ್ರ ಇತ್ಯಾದಿಗಳ ರೀತಿಯಲ್ಲಿ ಜನರ ನಿತ್ಯ[…]
ಕಾಲ ಮತ್ತು ನಂಬಿಕೆ
ಸಾವಿರಾರು ವರುಷಗಳ ಹಿಂದೆ ಒಂದು ಊರಲ್ಲಿ ಒಬ್ಬ ರಾಜ ತನ್ನ ಖಜಾನೆಯನ್ನು ಖಾಲಿ ಮಾಡಿದನಂತೆ. ಆದರೆ ಇದು ಪ್ರಜೆಗಳಿಗೆ ತಿಳಿದರೆ ತನಗೆ ತೊಂದರೆಯಾಗಬಹುದು ಎಂದು ಅದಕ್ಕೆ ಒಂದು ಉಪಾಯ ಹೂಡಿದನಂತೆ. ತನ್ನ ಖಜಾನೆಯಿಂದ ತುಂಬಾ ಚಿನ್ನಾಭರಣವನ್ನು ಒಂದು ದೊಡ್ಡ ಪೆಟ್ಟಿಗೆಯಲ್ಲಿ ತುಂಬಿಸಿ ಅದನ್ನು ನಿಧಿಯೆಂದು ಹೊಂಡದಲ್ಲಿ ಹೂತು ಹಾಕಿ[…]
ಧರ್ಮ ಮತ್ತು ಮಾನವನ ಸ್ವಭಾವ ಶುದ್ಧಿ
ಮಾನವನ ಹುಟ್ಟಿನಿಂದಿರುವ ಸಹಜ ಸ್ವಭಾವಗಳಲ್ಲಿ ಎರಡು ತರದವುಗಳಿವೆ. ಒಂದು ಧನಾತ್ಮಕ ಸ್ವಭಾವವಾದರೆ ಇನ್ನೊಂದು ಋಣಾತ್ಮಕ ಸ್ವಭಾವವಾಗಿರುವುದು. ತಾಯಿ-ಮಗುವಿನ ಸಂಬಂಧದಲ್ಲಿ ಕಾಣಿಸುವ ನಿಸ್ವಾರ್ಥ ಪ್ರೀತಿಯು ಧನಾತ್ಮಕವಾದರೆ ಇನ್ನು ಸ್ವಾರ್ಥ ಮೂಲದಿಂದಿರುವ ದ್ವೇಷ, ಅಸೂಯೆ, ಇತ್ಯಾದಿಗಳು ಋಣಾತ್ಮಕಗಳಾಗಿವೆ. ಧರ್ಮಗಳ ಸೃಷ್ಟಿಯು, ಈ ಋಣಾತ್ಮಕ ಮೂಲದಿಂದ ಹುಟ್ಟಿ ಬರುವ ಸಹಜ ಸ್ವಭಾವದಿಂದ ಮಾನವನನ್ನು[…]
ದೇವರ ಪರೀಕ್ಷೆ
ದೇವರ ಪರೀಕ್ಷೆ-[1] ಪುರಾಣಗಳು, ತಮಗೆ ಉತ್ತರಕೊಡಲು ಸಾಧ್ಯವಾಗದಾಗ ಎಲ್ಲವೂ ‘ದೇವರ ಪರೀಕ್ಷೆ’ ಅಥವಾ ‘ಲೀಲೆ’ ಎಂಬಲ್ಲಿಗೆ ಬಂದು ನಿಲ್ಲುವವು. ದೇವರು ಎಂದರೆ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ ಎಂದು, ಕೆಲವು ಕಡೆ, ಪುರಾಣಗಳೇ ವಿವರಿಸುವಾಗ, ಆ ದೇವರು ಮಾನವನಿಗೆ ಕೊಡುವ ಭಯಾನಕ ಪರೀಕ್ಷೆಗಳು ಅಲ್ಲಿ ಸರಿಹೊಂದುವುದಿಲ್ಲ. ದೇವರು[…]