ದೇವರು ಮಾನವನಿಗೆ ಕೊಟ್ಟಿರುವುದು ಎಂದು ಎಲ್ಲಾ ಧರ್ಮಗಳೂ ಹೇಳುವ ಆ ‘ತನ್ನಾಯ್ಕೆ’ ಕುರಿತು ನೋಡೋಣ. ದೇವರು ಮಾನವನಿಗೆ ‘ತನ್ನಾಯ್ಕೆ’ ಯನ್ನು ಕೊಟ್ಟಿದ್ದಲ್ಲಿ, ಅನಂತರ ಮಾನವನ ಜೀವನದಲ್ಲಿ ಉಪದೇಶ ಬಿಟ್ಟು, ದೇವರು ಬೇರೆ ಏನೂ ಮಾಡುವ ಹಾಗಿಲ್ಲ. ನಾವು ಒಬ್ಬಾತನಿಗೆ ತನ್ನಾಯ್ಕೆಯಲ್ಲೇ ಯಾವ ತಡೆಯೂ ಇಲ್ಲದೆ ಕೆಲಸ ಮಾಡಲು ಹೇಳುತ್ತಾ,[…]
Category: ಧರ್ಮಗಳ ಹಿಂದಿರುವ ಕರಾಳ ಹಸ್ತಗಳು
ತಮಗೆ ಮಾತ್ರ ಹೆಚ್ಚು ತಿಳಿದಿರುವ ವಿಚಾರ
ನಾನು ಇಲ್ಲಿ ಒಂದು ಪ್ರತ್ಯೇಕ ಸತ್ಯಾಂಶವನ್ನು ತಿಳಿಸಲು ಇಷ್ಟಪಡುವೆನು. ಆದಿ ಕಾಲದಿಂದಲೇ ಜನರು ‘ತಮಗೆ ಮಾತ್ರ ತಿಳಿದ ವಿಚಾರ’ ಎಂದು ಹೇಳುತ್ತಾ ಬಂದಿರುವರು. ಹೊಸ ಧರ್ಮ, ಪಂಥಗಳೆಲ್ಲವೂ, ಆಯಾ ಧರ್ಮ, ಪಂಥವು ಹುಟ್ಟುವುದಕ್ಕೆ ಹಿಂದಿನ ಇತರ ಧರ್ಮಗಳಲ್ಲಿ ಹಲವು ಕಡೆ ತಪ್ಪುಗಳಿವೆ ಎಂದು ಹೇಳುತ್ತಾ ಮತ್ತು ‘ತಮಗೆ ಮಾತ್ರ[…]
ದೇವರ ಕಡೆಗಿನ ದಾರಿ ಮತ್ತು ದೇವರೆಂಬ ಗುರಿ
ಕೆಲವರು, ದೇವರ ಕಡೆಗಿನ ದಾರಿಗಳು ಹಲವು, ಆದರೆ ದೇವರೆಂಬ ಗುರಿಯು ಒಂದು ಎಂದು ಹೇಳುವರು. ಇದರ ಬಗ್ಗೆ ಹೇಳುವಾಗ, ಹಾಗೆ ಆಗಿರಬೇಕೆಂದು ನಾನು ಆಶಿಸುತ್ತೇನೆ ಎಂದು ಹೇಳುತ್ತೇನೆ, ಆದರೆ ನಿಜಸ್ಥಿತಿಯಲ್ಲಿ ಅದು ಹಾಗಿಲ್ಲ ಎಂಬುವುದು ಬೇಸರದ ವಿಷಯವಾಗಿದೆ. ಮೊದಲು ಎಲ್ಲಾ ಧರ್ಮ, ಪಂಥ, ಸಂಪ್ರದಾಯಗಳ ಗುರಿಗಳು ಒಂದೇ ಆಗಿದೆಯೇ[…]
ಪೂರ್ಣ ಸತ್ಯವನ್ನು ಕಾಣಬಹುದಾದ ಸ್ಠಳ
ಪೂರ್ಣ ಸತ್ಯವನ್ನು ಉತ್ತಮರಲ್ಲಿ ಹಾಗೂ ಮಹಾತ್ಮರಲ್ಲಿ ಕಾಣಬಹುದು. ಆದರೆ ಇತರ ಕಡೆ ಜನರು ಸತ್ಯವೆಂದೇ ಹೇಳತ್ತಾ ಜನರನ್ನು ಮೋಸ ಮಾಡುವರು, ವಂಚಿಸುವರು. ಇಲ್ಲಿ ಒಂದು ಅಚ್ಚರಿಯನ್ನು ನೋಡಬಹುದು. ಜನರು ಇತರರಲ್ಲಿ ಸತ್ಯಸಂಧತೆಯನ್ನೇ ಕಾಣಬಯಸುವರು ಎಂಬುವುದೇ ಅದಾಗಿದೆ! ಒಬ್ಬ ಕಳ್ಳನೂ, ತನ್ನ ಗೆಳೆಯ-ಕಳ್ಳನ ಕೈಯಲ್ಲಿರುವ, ತಾನು ಕದ್ದ ಹಣವನ್ನು, ಮೋಸ[…]
ಸೃಷ್ಟಿಕರ್ತ ದೇವನ ಸತ್ಯ ಮತ್ತು ಆ ಮೂಲ ಸತ್ಯ
ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಸತ್ಯದ ವೈಜ್ಞಾನಿಕ ನಿರ್ವಚನೆಯಾಗಿದೆ. ಯಾವುದು ಇದೆಯೋ ಅದು ಮಾತ್ರ ಸತ್ಯವಾಗಲು ಸಾಧ್ಯವೆಂದು ಮೊದಲೇ ನಮಗೆ ತಿಳಿದಿದೆ. ಸತ್ಯವೆಂದರೆ ಇದ್ದದ್ದನು ಇದ್ದ ಹಾಗೆ ನೋಡುವುದು, ಹೇಳುವುದು, ಮಾಡುವುದು ಇವೆಲ್ಲಾ ಆಗುವುದು ಎಂದೂ ಹೇಳುತ್ತೇವೆ. ಅಂದರೆ, ಸೃಷ್ಟಿಕರ್ತ ದೇವರು ಇದ್ದಲ್ಲಿ ಆತನು ಒಂದು ಜಾತಿ ಹಣ್ಣನ್ನು[…]
ವಿಜ್ಞಾನಕ್ಕೆ ಧರ್ಮದೊಳಗೆ ಸ್ಥಾನ
[ಈಗ ಮಾತನಾಡುತ್ತಿರುವುದು ಜ್ಞಾನದ ಬಗ್ಗೆ ಅಲ್ಲ, ಬದಲು ವಿಜ್ಞಾನದ ಬಗ್ಗೆ ಆಗಿದೆ.] ವಿಜ್ಞಾನ ಎಂದರೆ ಅಲ್ಲಿ ಒಂದು ನಿಯಮ ಅಥವಾ ವ್ಯವಸ್ಥೆ ಇರುವುದು, ಅದು ತರ್ಕಬದ್ಧವಾಗಿ ಇರುವುದು. ಅಲ್ಲಿ ನಂಬಿಕೆ ಎಂಬ ಮಾತಿಗೂ ಅವಕಾಶವಿಲ್ಲ. ಈ ಮೇಲಿನ ಕಾರಣದಿಂದಾಗಿ ಮಾತ್ರ ಜನರು ತಮ್ಮ ನಂಬಿಕೆಯ ಚಲಾವಣೆ ಪೂರ್ತಿ ನಿಂತು[…]