ಒಂದು ಅಚ್ಚರಿ ಎಂದರೆ, “ತನ್ನದು” ಎಂಬ ಶಬ್ಧವು ಈ ಜಗತ್ತನ್ನೇ ಆಳುತ್ತಿದೆ! ಹೌದು, ತಾಯಿಗೆ ತನ್ನ ಮಗುವು ತನ್ನದಾದುದರಿಂದ ಅದರ ಮೇಲೆ ಅತಿಯಾದ ಮಮತೆ, ಆದರೆ ನೆರೆಮನೆಯಲ್ಲಿ ಇರುವ ಮಗುವಿನ ಮೇಲೆ ಇಲ್ಲ. ಇದೇ ರೀತಿ ಸಂಬಂಧ, ಜಾತಿ, ಮನೆತನ, ಧರ್ಮ, ದೇಶ ಇತ್ಯಾದಿಗಳಾಗಿವೆ. ಆದರೆ, ಅದೇ ‘ತನ್ನದು’[…]
Category: ಧರ್ಮಗಳ ಹಿಂದಿರುವ ಕರಾಳ ಹಸ್ತಗಳು
ಅರಿಯುವಿಕೆಯ ಲಾಭ
ಧರ್ಮಗಳ ಈ ವರೆಗಿನ ಆಧ್ಯಾತ್ಮಿಕ ರೀತಿಗಳಲ್ಲಿ ‘ನಂಬಿಕೆ’ ಮತ್ತು ‘ಅರಿಯುವಿಕೆ’ ಈ ಎರಡು ರೀತಿಗಳೂ ಇವೆ. ಆದರೆ ಮಾನವನು ವ್ಯಕ್ತಿ ದೇವರನ್ನು ನಂಬಿಕೆಯ ರೀತಿಯಲ್ಲಿ ಮತ್ತು ತತ್ವ ದೇವರನ್ನು ಅರಿಯುವ ರೀತಿಯಲ್ಲಿ ಎಂದು ತಿಳಿದು ಕೊಂಡಿದ್ದನು! ಆದರೆ ನಿಜವಾಗಿಯೂ ನಂಬಿಕೆ ಎಂಬುವುದು ದೇವರ ಅಸ್ತಿತ್ವವನ್ನೇ ವಿರೋಧಿಸುವ ರೀತಿ ಮತ್ತು[…]
ವಿಜ್ಞಾನಕ್ಕೆ ಧರ್ಮದೊಳಗೆ ಸ್ಥಾನ
[ಈಗ ಮಾತನಾಡುತ್ತಿರುವುದು ಜ್ಞಾನದ ಬಗ್ಗೆ ಅಲ್ಲ, ಬದಲು ವಿಜ್ಞಾನದ ಬಗ್ಗೆ ಆಗಿದೆ.] ವಿಜ್ಞಾನ ಎಂದರೆ ಅಲ್ಲಿ ಒಂದು ನಿಯಮ ಅಥವಾ ವ್ಯವಸ್ಥೆ ಇರುವುದು, ಅದು ತರ್ಕಬದ್ಧವಾಗಿ ಇರುವುದು. ಅಲ್ಲಿ ನಂಬಿಕೆ ಎಂಬ ಮಾತಿಗೂ ಅವಕಾಶವಿಲ್ಲ. ಈ ಮೇಲಿನ ಕಾರಣದಿಂದಾಗಿ ಮಾತ್ರ ಜನರು ತಮ್ಮ ನಂಬಿಕೆಯ ಚಲಾವಣೆ ಪೂರ್ತಿ ನಿಂತು[…]
ತಮಗೆ ಮಾತ್ರ ಹೆಚ್ಚು ತಿಳಿದಿರುವ ವಿಚಾರ
ನಾನು ಇಲ್ಲಿ ಒಂದು ಪ್ರತ್ಯೇಕ ಸತ್ಯಾಂಶವನ್ನು ತಿಳಿಸಲು ಇಷ್ಟಪಡುವೆನು. ಆದಿ ಕಾಲದಿಂದಲೇ ಜನರು ‘ತಮಗೆ ಮಾತ್ರ ತಿಳಿದ ವಿಚಾರ’ ಎಂದು ಹೇಳುತ್ತಾ ಬಂದಿರುವರು. ಹೊಸ ಧರ್ಮ, ಪಂಥಗಳೆಲ್ಲವೂ, ಆಯಾ ಧರ್ಮ, ಪಂಥವು ಹುಟ್ಟುವುದಕ್ಕೆ ಹಿಂದಿನ ಇತರ ಧರ್ಮಗಳಲ್ಲಿ ಹಲವು ಕಡೆ ತಪ್ಪುಗಳಿವೆ ಎಂದು ಹೇಳುತ್ತಾ ಮತ್ತು ‘ತಮಗೆ ಮಾತ್ರ[…]
ತನ್ನಾಯ್ಕೆ ಮತ್ತು ಭವಿಷ್ಯವಾಣಿ
ಒಂದು ಧರ್ಮವು ತನ್ನಾಯ್ಕೆ [ಫ್ರೀ ವಿಲ್] ನ್ನು ಎತ್ತಿ ಹಿಡಿಯುವುದಾದರೆ, ಅದೇ ಧರ್ಮವು ಅದರಲ್ಲಿ ದೇವರು ಹೇಳಿರುವ ಭವಿಷ್ಯವಾಣಿಗಳಯನ್ನೂ ಎತ್ತಿ ಹಿಡಿಯಲು ಸಾಧ್ಯವಾಗದು. ಇದಕ್ಕೆ ಕಾರಣ ಏನೆಂದರೆ ಹಾಗೆ ಹೇಳಿದಲ್ಲಿ ಅವುಗಳು ತಮ್ಮ ತಮ್ಮ ಧರ್ಮಗಳನ್ನೇ ವಿರೋಧಿಸುವುವು! ನಾವು ತನ್ನಾಯ್ಕೆಯನ್ನು ದೇವರು ಮಾನವನಿಗೆ ಕೊಟ್ಟಿರುವುದೆಂದು ಎತ್ತಿ ಹಿಡಿಯುವುದಾದರೆ, ದೇವರೂ[…]
ಸೃಷ್ಟಿಕರ್ತ ದೇವನ ಸತ್ಯ ಮತ್ತು ಆ ಮೂಲ ಸತ್ಯ
ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಸತ್ಯದ ವೈಜ್ಞಾನಿಕ ನಿರ್ವಚನೆಯಾಗಿದೆ. ಯಾವುದು ಇದೆಯೋ ಅದು ಮಾತ್ರ ಸತ್ಯವಾಗಲು ಸಾಧ್ಯವೆಂದು ಮೊದಲೇ ನಮಗೆ ತಿಳಿದಿದೆ. ಸತ್ಯವೆಂದರೆ ಇದ್ದದ್ದನು ಇದ್ದ ಹಾಗೆ ನೋಡುವುದು, ಹೇಳುವುದು, ಮಾಡುವುದು ಇವೆಲ್ಲಾ ಆಗುವುದು ಎಂದೂ ಹೇಳುತ್ತೇವೆ. ಅಂದರೆ, ಸೃಷ್ಟಿಕರ್ತ ದೇವರು ಇದ್ದಲ್ಲಿ ಆತನು ಒಂದು ಜಾತಿ ಹಣ್ಣನ್ನು[…]