ವಿಜ್ಞಾನಕ್ಕೆ ಧರ್ಮದೊಳಗೆ ಸ್ಥಾನ

[ಈಗ ಮಾತನಾಡುತ್ತಿರುವುದು ಜ್ಞಾನದ ಬಗ್ಗೆ ಅಲ್ಲ, ಬದಲು ವಿಜ್ಞಾನದ ಬಗ್ಗೆ ಆಗಿದೆ.] ವಿಜ್ಞಾನ ಎಂದರೆ ಅಲ್ಲಿ ಒಂದು ನಿಯಮ ಅಥವಾ ವ್ಯವಸ್ಥೆ ಇರುವುದು, ಅದು ತರ್ಕಬದ್ಧವಾಗಿ ಇರುವುದು. ಅಲ್ಲಿ ನಂಬಿಕೆ ಎಂಬ ಮಾತಿಗೂ ಅವಕಾಶವಿಲ್ಲ. ಈ ಮೇಲಿನ ಕಾರಣದಿಂದಾಗಿ ಮಾತ್ರ ಜನರು ತಮ್ಮ ನಂಬಿಕೆಯ ಚಲಾವಣೆ ಪೂರ್ತಿ ನಿಂತು[…]

Continue reading …

ತಮಗೆ ಮಾತ್ರ ಹೆಚ್ಚು ತಿಳಿದಿರುವ ವಿಚಾರ

ನಾನು ಇಲ್ಲಿ ಒಂದು ಪ್ರತ್ಯೇಕ ಸತ್ಯಾಂಶವನ್ನು ತಿಳಿಸಲು ಇಷ್ಟಪಡುವೆನು. ಆದಿ ಕಾಲದಿಂದಲೇ ಜನರು ‘ತಮಗೆ ಮಾತ್ರ ತಿಳಿದ ವಿಚಾರ’ ಎಂದು ಹೇಳುತ್ತಾ ಬಂದಿರುವರು. ಹೊಸ ಧರ್ಮ, ಪಂಥಗಳೆಲ್ಲವೂ, ಆಯಾ  ಧರ್ಮ, ಪಂಥವು ಹುಟ್ಟುವುದಕ್ಕೆ ಹಿಂದಿನ ಇತರ ಧರ್ಮಗಳಲ್ಲಿ ಹಲವು ಕಡೆ ತಪ್ಪುಗಳಿವೆ ಎಂದು ಹೇಳುತ್ತಾ ಮತ್ತು ‘ತಮಗೆ ಮಾತ್ರ[…]

Continue reading …

ಪ್ರಾಚೀನ ವಾಮಾಚಾರದ ರಹಸ್ಯಕ್ಕೆ ಕಾರಣ

ಎಲ್ಲಾ ಧರ್ಮ, ಪಂಥಗಳಲ್ಲೂ ಆ ಪ್ರಾಚೀನ ವಾಮಾಚಾರದ ರಹಸ್ಯ ಕೈವಾಡವಿರುವುದನ್ನು ತಿಳಿಯುವುದಕ್ಕಾಗಿ ಧರ್ಮ ಮತ್ತು ದೇವರುಗಳ ಇದುವರೆಗಿನ ವಿವರಣೆ ಹಾಗೂ ದೃಷ್ಠಿಕೋನವನ್ನು ಮೊದಲು ಸ್ವಲ್ಪ ವಿವರವಾಗಿ ತಿಳಿಯಬೇಕಾಗಿದೆ. ಅದಕ್ಕೂ ಮೊದಲು ಈ ಪ್ರಾಚೀನ ವಾಮಾಚಾರವು ಇದುವರೆಗೂ ಯಾರ ಕಣ್ಣಿಗೂ ಬೀಳದಿರಲು ಕಾರಣವೇನೆಂದು ನೋಡೋಣ. ಆ ಸೂಕ್ಷ್ಮ ವಲಯದಲ್ಲಿ ಕೇಳಿಸುವ[…]

Continue reading …

ಸೃಷ್ಟಿಕರ್ತನೆದುರು ಆ ಪ್ರಾಚೀನ ವಾಮಾಚಾರದ ಪ್ರಭಾವವು ನಡೆಯಲಾರದು ಎಂಬ ವಾದ

ಎಲ್ಲಾ ಧರ್ಮಗಳೂ ವಾಮಾಚಾರವನ್ನು ನೇರವಾಗಿ ಬಣ್ಣಿಸಿವೆ. ಕೆಲವು ಧರ್ಮಗಳ ಪುರಾಣಗಳಲ್ಲಿ ಮಾಯಾವಿ ರಾಕ್ಷಸರು ಹಲವು ಋಷಿ ಮುನಿಗಳನ್ನು ಕೊಂದ ಕಥೆಗಳಿವೆ, ಅದೇ ರೀತಿ, ದೇವತೆಗಳನ್ನೂ ಸೋಲಿಸಿದ ಕಥೆಗಳಿವೆ. ಇನ್ನೂ ಕೆಲವು ಧರ್ಮಗಳಲ್ಲಿ, ದೇವರ ಆಶ್ರಯದಲ್ಲೇ ಬೆಳೆಯುತ್ತಿದ್ದ ಆ ಮೊದಲ ಮಾನವ ಮತ್ತು ಆತನ ಪತ್ನಿಯನ್ನು ಸೈತಾನನು ಮೋಸಗೊಳಿಸಿದ ಕಥೆಯೂ[…]

Continue reading …

ಓಂದೇವರವರ ಪ್ರಕಾರ ಯಾವುದೇ ದೇವಸಂಕಲ್ಪದ ವಿವರಣೆ

ಒಬ್ಬ ಉತ್ತಮನನ್ನು ಅಧಮನಿಂದ ಪ್ರತ್ಯೇಕಿಸಿ ತಿಳಿಯುವ ವಿಧಾನವು ಅವನಲ್ಲಿ ಉತ್ತಮ ಸ್ವಭಾವವಿರುವುದಾಗಿದೆ. ಒಬ್ಬನಲ್ಲಿ ಸತ್ಯ, ಪ್ರೀತಿ, ನೈತಿಕತೆ, ಇತ್ಯಾದಿಗಳು ಇಲ್ಲದಲ್ಲಿ ಆತನನ್ನು ಯಾರೂ ಉತ್ತಮ ವ್ಯಕ್ತಿ ಎಂದು ಕರೆಯುವುದಿಲ್ಲ. ಅದೇ ರೀತಿ, ಯಾವ ಶಕ್ತಿಯೂ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯನ್ನು ಹೊಂದಿಲ್ಲವಾದರೆ ಅದು ದೇವಶಕ್ತಿ ಆಗುವುದಿಲ್ಲ. ಆದುದರಿಂದ[…]

Continue reading …

ದೇವರಿಗೆ ಒಂದು ಸಾರ್ವತ್ರಿಕ ನಿರ್ವಚನೆ

ಈ ಜಗತ್ತಿನಲ್ಲಿ ಹಲವು ರೀತಿಯ ದೇವರುಗಳು ಇರುವರು ಮತ್ತು ಅವುಗಳಲ್ಲಿ ಒಂದು ಕಡೆ ದೇವ ದೇವತೆಗಳಾದರೆ, ಇನ್ನೊಂದು ಕಡೆ, ಹಲವು ಬೇರೆ ಬೇರೆ ರೀತಿಯ ಸೃಷ್ಟಿಕರ್ತರುಗಳು!! ಇನ್ನು, ತತ್ವ ದೇವರು ಬೇರೆ ಇದೆ. ಈ ರೀತಿ, ಈ ಜಗತ್ತಿನಲ್ಲಿ ನಮಗೆ “ದೇವರು” ಸಂಕಲ್ಪಕ್ಕೆ ಒಂದು ಸಾಮಾನ್ಯ ನಿರ್ವಚನೆ ಕೊಡಲು[…]

Continue reading …