ಎಲ್ಲಾ ಧರ್ಮಗಳೂ ವಾಮಾಚಾರವನ್ನು ನೇರವಾಗಿ ಬಣ್ಣಿಸಿವೆ. ಕೆಲವು ಧರ್ಮಗಳ ಪುರಾಣಗಳಲ್ಲಿ ಮಾಯಾವಿ ರಾಕ್ಷಸರು ಹಲವು ಋಷಿ ಮುನಿಗಳನ್ನು ಕೊಂದ ಕಥೆಗಳಿವೆ, ಅದೇ ರೀತಿ, ದೇವತೆಗಳನ್ನೂ ಸೋಲಿಸಿದ ಕಥೆಗಳಿವೆ. ಇನ್ನೂ ಕೆಲವು ಧರ್ಮಗಳಲ್ಲಿ, ದೇವರ ಆಶ್ರಯದಲ್ಲೇ ಬೆಳೆಯುತ್ತಿದ್ದ ಆ ಮೊದಲ ಮಾನವ ಮತ್ತು ಆತನ ಪತ್ನಿಯನ್ನು ಸೈತಾನನು ಮೋಸಗೊಳಿಸಿದ ಕಥೆಯೂ[…]
Category: ಧರ್ಮಗಳ ಹಿಂದಿರುವ ಕರಾಳ ಹಸ್ತಗಳು
ಓಂದೇವರವರ ಪ್ರಕಾರ ಯಾವುದೇ ದೇವಸಂಕಲ್ಪದ ವಿವರಣೆ
ಒಬ್ಬ ಉತ್ತಮನನ್ನು ಅಧಮನಿಂದ ಪ್ರತ್ಯೇಕಿಸಿ ತಿಳಿಯುವ ವಿಧಾನವು ಅವನಲ್ಲಿ ಉತ್ತಮ ಸ್ವಭಾವವಿರುವುದಾಗಿದೆ. ಒಬ್ಬನಲ್ಲಿ ಸತ್ಯ, ಪ್ರೀತಿ, ನೈತಿಕತೆ, ಇತ್ಯಾದಿಗಳು ಇಲ್ಲದಲ್ಲಿ ಆತನನ್ನು ಯಾರೂ ಉತ್ತಮ ವ್ಯಕ್ತಿ ಎಂದು ಕರೆಯುವುದಿಲ್ಲ. ಅದೇ ರೀತಿ, ಯಾವ ಶಕ್ತಿಯೂ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯನ್ನು ಹೊಂದಿಲ್ಲವಾದರೆ ಅದು ದೇವಶಕ್ತಿ ಆಗುವುದಿಲ್ಲ. ಆದುದರಿಂದ[…]
ದೇವರಿಗೆ ಒಂದು ಸಾರ್ವತ್ರಿಕ ನಿರ್ವಚನೆ
ಈ ಜಗತ್ತಿನಲ್ಲಿ ಹಲವು ರೀತಿಯ ದೇವರುಗಳು ಇರುವರು ಮತ್ತು ಅವುಗಳಲ್ಲಿ ಒಂದು ಕಡೆ ದೇವ ದೇವತೆಗಳಾದರೆ, ಇನ್ನೊಂದು ಕಡೆ, ಹಲವು ಬೇರೆ ಬೇರೆ ರೀತಿಯ ಸೃಷ್ಟಿಕರ್ತರುಗಳು!! ಇನ್ನು, ತತ್ವ ದೇವರು ಬೇರೆ ಇದೆ. ಈ ರೀತಿ, ಈ ಜಗತ್ತಿನಲ್ಲಿ ನಮಗೆ “ದೇವರು” ಸಂಕಲ್ಪಕ್ಕೆ ಒಂದು ಸಾಮಾನ್ಯ ನಿರ್ವಚನೆ ಕೊಡಲು[…]
ಧರ್ಮದ ಸಾರವೇ ಧರ್ಮ
ನಾನು ನನ್ನ ಮಾತುಗಳಿಂದ ಏನನ್ನು ಹೊಸತಾಗಿ ಸೃಷ್ಟಿಸಲು ಬಯಸುವುದಿಲ್ಲ ಬದಲಿಗೆ ಆ ಪ್ರಾಚೀನ ವಾಮಾಚಾರದ ಕರಾಳ ಹಸ್ತದಿಂದ ಈ ಜಗತ್ತು ಹೇಗೆ ರಕ್ಷಣೆಯನ್ನು ಪಡೆಯಬಹುದು ಎಂದು ಮಾತ್ರ ಚಿಂತಿಸುವೆನು. ಇನ್ನು ಧರ್ಮದ ಸಾರವೇ ಆ ನಿಜವಾದ ಧರ್ಮವಾಗುವುದು ಎಂಬುವುದರ ಬಗ್ಗೆ ಎಲ್ಲಾ ಧರ್ಮಗಳ ಪಂಡಿತರುಗಳ ಅಭಿಪ್ರಾಯವನ್ನು ಕೇಳೋಣ. ಪ್ರಶ್ನೆ-[…]
ಜಗತ್ತಿಗೆ ಆಧ್ಯಾತ್ಮ ಮತ್ತು ಧಾರ್ಮಿಕ ಹೊಸತನದ ಅಗತ್ಯತೆ
ಎಲ್ಲಾ ಧಾರ್ಮಿಕತೆಯೂ ತಮ್ಮ ಧರ್ಮದಲ್ಲೇ ಇರುವುದು ಮತ್ತು ಇನ್ನು ಧರ್ಮದ ವಿಚಾರವಾಗಿ ಯಾರೂ ಹೊಸತಾಗಿ ಹೇಳಬೇಕಾಗಿಲ್ಲ, ಎಂದು ಎಲ್ಲಾ ಧರ್ಮದ ಧರ್ಮಾಂಧ ಪಂಡಿತರುಗಳು ಹೇಳುವುದಿದೆ. ಹೊಸತನವೆಂದರೆ ಏನು, ಹೊಸ ಬಣ್ಣದ ಬಟ್ಟೆಯ ತರವೇ? ಇದುವೇ ಹೆಚ್ಚಿನ ಜನರಲ್ಲಿರುವ ಆಧ್ಯಾತ್ಮದ ಮತ್ತು ಧರ್ಮದ ಬಗೆಗಿನ ತಪ್ಪು ತಿಳುವಳಿಕೆಯಾಗಿದೆ! ಸನ್ಯಾಸಿಗಳು ತಮ್ಮ[…]
ಇದುವರೆಗಿನ ಧರ್ಮದ ವಿವರಣೆ
ಇದುವರೆಗೂ ಧರ್ಮಗಳು ಆಚಾರ ಮತ್ತು ನಂಬಿಕೆಗಳ ಪೊದೆಗಳಂತೆ ಬಿಂಬಿಸಲ್ಪಟ್ಟವು!!! ಜಗತ್ತಿನ ಯಾವುದೇ ಮೂಲೆಗೆ ಹೋದರೂ ಮತ್ತು ಯಾವ ಧರ್ಮವೇ ಆದರೂ, ಆಯಾ ಧರ್ಮದಲ್ಲಿ ಅದರದ್ದೇ ಆದ ನಂಬಿಕೆಗಳು ಮತ್ತು ಆಚಾರಗಳಿವೆ. ಈ ಧರ್ಮಗಳು ಇತರ ಧರ್ಮಗಳಿಂದ ಪ್ರತ್ಯೇಕತೆಯನ್ನು ಹಾಗೂ ಶ್ರೇಷ್ಠತೆಯನ್ನು ಪಡೆಯಲು, ಅವರದ್ದೇ ಆದ ನಂಬಿಕೆಗಳು ಮತ್ತು ಆಚಾರಗಳನ್ನು[…]