ಸ್ವಧರ್ಮ ಅಥವಾ ವ್ಯಕ್ತಿಧರ್ಮ ಮತ್ತು ಸಾಮಾಜಿಕ ಧರ್ಮ ಎಂದು ಬೇರೆ ಬೇರೆ ಇವೆಯೇ? ಉತ್ತರ- ಧರ್ಮ ಎಂಬ ಶಬ್ಧವು ನಿಸ್ವಾರ್ಥತೆ ಭಾವನೆಯನ್ನು ಪ್ರಕಟಗೊಳಿಸುವುದು. ‘ಸ್ವ’ ಧರ್ಮ ಅಥವಾ ವ್ಯಕ್ತಿ ಧರ್ಮ ಎಂದು ಹೇಳುವಾಗ ಅಲ್ಲಿ ‘ಸ್ವ’ ಎಂಬುವುದು, ಸ್ವಾರ್ಥ ಅಥವಾ ಒಬ್ಬ ವ್ಯಕ್ತಿಯು ತನ್ನ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಆಲೋಚನೆ[…]
ಪರಿಹಾರ ಮಾರ್ಗಕ್ಕೆ ಇರುವ ಕೆಲವು ತಡೆಗಳು
ಈ ಜಗತ್ತು ಆ ಪ್ರಾಚೀನ ವಾಮಾಚಾರದ ಕೈಯೊಳಗೆ ಸಿಕ್ಕಿಕೊಂಡಿರುವುದನ್ನು ನಾನು ಹಲವು ರೀತಿಯಲ್ಲಿ ತೋರಿಸಿಕೊಡುವ ಪ್ರಯತ್ನವನ್ನು ಮಾಡಿದ್ದೇನೆ. ನಾನು ಬರೇ ತರ್ಕವನ್ನು ಉಪಯೋಗಿಸಿಲ್ಲ, ಬದಲು, ಸಾರ್ವತ್ರಿಕ ಸತ್ಯದ ಹಿನ್ನೆಲೆಯ ತರ್ಕವನ್ನು ಎಲ್ಲಾ ಕಡೆಯೂ ಉಪಯೋಗಿಸಿರುವುದು ಎಂದು ತಿಳಿಯಬೇಕು. ಆ ರೀತಿಯನ್ನೇ ಅವಲಂಭಿಸಿ ಸತ್ಯವನ್ನು ತಿಳಿಸುವ ನನ್ನ ಕರ್ತವ್ಯವನ್ನು ನಾನು[…]
ದೇವರು ಸೈತಾನ ಮತ್ತು ಮಹಾತ್ಮ
ಮೊದಲು ನಾವು ದೇವರು ಮತ್ತು ಸೈತಾನ ಎಂದರೆ ಏನು ಎಂಬುವುದನ್ನು ತಿಳಿಯಬೇಕು. ದೇವರು ಮತ್ತು ಸೈತಾನ ಇಬ್ಬರಿಗೂ ಶಕ್ತಿ ಇವೆ. ದೇವರ ಶಕ್ತಿ ಬಹಳ ಹೆಚ್ಚು ಎಂದು ಹೇಳಬಹುದೇ ಹೊರತು ಮಾನವನ ಜೀವನದಲ್ಲಿ ಭಕ್ತರ ಕಷ್ಟಗಳನ್ನು ಪರಿಹರಿಸುವಲ್ಲಿ ದೇವರ ಆ ನೇರ ಪ್ರಭಾವವು ಕಾಣಿಸದಾದಾಗ ಮತ್ತು ಇತರ ದುಷ್ಟಶಕ್ತಿಗಳೂ[…]
ಧರ್ಮ, ಆಧ್ಯಾತ್ಮ, ಅವುಗಳ ಮಿಶ್ರಣದ ಅಪಾಯ, ಮತ್ತು ಪ್ರತ್ಯೇಕವಾಗಿ ತಿಳಿಯುವಲ್ಲಿನ ಲಾಭ
ಧರ್ಮ ಎಂದರೆ ಒಂದು ಗ್ರಂಥವೇ? ಸ್ವಲ್ಪ ನಂಬಿಕೆಗಳ ಆಚರಣೆಗಳೇ? ದೇವರೇ? ಸ್ವರ್ಗವೇ? ಮೋಕ್ಷವೇ? ಇವುಗಳಲ್ಲಿ ಯಾವುದೂ ಧರ್ಮದ ಭಾಗವಲ್ಲ! ಜನರು ಈ ಎಲ್ಲಾ ಆಧ್ಯಾತ್ಮಿಕ ವಿಚಾರಗಳನ್ನೇ ಧರ್ಮ ಎಂದು ತಪ್ಪು ತಿಳಿದುಕೊಂಡಿರುವರು. ಅಂದರೆ, ಆಧ್ಯಾತ್ಮ ಮತ್ತು ಧರ್ಮವು ಬೇರೆ ಬೇರೆ ಎಂದು ಅರ್ಥ. ಆಧ್ಯಾತ್ಮ ಇಲ್ಲದೆ ಧರ್ಮಕ್ಕೆ ಅಸ್ತಿತ್ವ[…]
ದೇವರು ಮತ್ತು ಧರ್ಮದ ಚುಟುಕು ವಿವರಣೆ
ದೇವರು ಮತ್ತು ಧರ್ಮವು ಯಾಕೆ ಚುಟುಕಾಗಿ ವಿವರಿಸಲ್ಪಡಬೇಕೆಂಬುವುದಕ್ಕೆ ಕಾರಣಗಳನ್ನು ನೋಡೋಣ. ಸೃಷ್ಟಿಕರ್ತ ದೇವನಿದ್ದಲ್ಲಿ ಆತ ಏನು ಹೇಳುವನು? ತನ್ನ ಮಕ್ಕಳಲ್ಲಿ ಒಬ್ಬ ಮೇಲು ಜಾತಿಯವನಾಗಿದ್ದು ಇನ್ನೊಬ್ಬ ಕೀಳು ಜಾತಿಯ ಶೂದ್ರನಾಗಿ ಆತನು ಜೀವನ ಪರ್ಯಂತ ಮೇಲು ಜಾತಿಯವನ ಸೇವೆ ಮಾಡುತ್ತಿರಬೇಕು ಎನ್ನುವನೇ? ಇಲ್ಲ, ಅದೇ ರೀತಿ ತನ್ನ ಒಂದು[…]
ಜಾತಿ ಪರ ವಾದ
ಜಾತಿಯನ್ನು ಹೊಗಳುವುದು ಮತ್ತು ಕೊಳೆತ ವಸ್ತುವನ್ನು ಹೊಗಳುವುದು ಒಂದೇ ಆಗುವುದು. ಯಾಕೆಂದರೆ ಮಹಾತ್ಮರು ಕಣ್ಣೀರಿಟ್ಟು ಹೇಳಿದ ಮಾತುಗಳನ್ನು ಕಸದಂತೆ ದೂರ ಎಸೆದು, ಸ್ವಾರ್ಥದ ಮಹಾ ಪಾಪದ ದುರ್ವಾಸನೆಯನ್ನು ಮಲ್ಲಿಗೆಯ ಸುಗಂಧಕ್ಕೆ ಹೋಲಿಸಿ ಜನರನ್ನು ಮೋಸ ಮಾಡಿದ ಆ ವಾಮ ಬುದ್ಧಿಯು ಈ ಜಾತಿಯಾಗುವುದು. ನಂಬಿಕೆಗಳನ್ನು ಉಪಯೋಗಿಸಿ ಮುಗ್ಧ ಜನರನ್ನು[…]