ಯಾವ ಧರ್ಮದಲ್ಲಾದರೂ ಇರುವ ಒಳಿತಿನ ಭಾಗವನ್ನು ನಾವು ಒಪ್ಪಿಕೊಳ್ಳಲೇ ಬೇಕು, ಅದುವೇ ಪ್ರತ್ಯಕ್ಷ ದೇವರು, ಅದಲ್ಲ, ತನ್ನ ಅಲ್ಪತನ ಮತ್ತು ಧರ್ಮಾಂಧತೆಯ ಹಿನ್ನೆಲೆಯಲ್ಲಿ ಅದನ್ನು ಸುಳ್ಳು ಎಂದರೆ, ಆ ವ್ಯಕ್ತಿ ಈ ಬ್ರಹ್ಮಾಂಡದಲ್ಲೆಲ್ಲಾ ದೇವರನ್ನು ಹುಡುಕಿದರೂ ದೇವರು ಆತನಿಗೆ ಸಿಗಲಾರ, ಯಾಕೆಂದರೆ, ದೇವರು ಅಲ್ಲೇ ಆತನು ತುಳಿದ ಒಳಿತಿನಲ್ಲೇ[…]
ಧೈರ್ಯಗಳಲ್ಲಿ ಹಲವು ರೀತಿಗಳು ಮತ್ತು ಪ್ರಾಚೀನ ವಾಮಾಚಾರ
ಧೈರ್ಯಗಳಲ್ಲಿ ಹಲವು ವಿಧಗಳಿವೆ. ಈಗ, ಮೊದಲು ಭಯವನ್ನು ನೋಡುವುದಾದರೆ, ಸಾಮಾನ್ಯ ಮಾನವರಲ್ಲಿ ಶರೀರಕ್ಕೆ ಬರಬಹುದಾದ ಅಪಾಯ, ರೋಗ ಇತ್ಯಾದಿಗಳ ಕುರಿತಾದ ಭಯ, ಮತ್ತು ತನ್ನ ಸ್ಥಾನ, ಮಾನಗಳಿಗೆ ದಕ್ಕೆ ಆಗುವ ಭಯ, ಇತ್ಯಾದಿಗಳು ಮುಖ್ಯವಾಗಿವೆ. ಈ ತೊಂದರೆಗಳನ್ನು ಎದುರಿಸುವಲ್ಲಿ ಜನರು ತೋರಿಸುವ ಧೈರ್ಯವು ಒಂದು ರೀತಿಯ ಧೈರ್ಯವಾಗಿದೆ. ಇನ್ನು[…]
ಈ ಜಗತ್ತನ್ನೇ ನಾಶ ಮಾಡುವ ದೆವ್ವ
ಒಂದು ಅಚ್ಚರಿ ಎಂದರೆ, “ತನ್ನದು” ಎಂಬ ಶಬ್ಧವು ಈ ಜಗತ್ತನ್ನೇ ಆಳುತ್ತಿದೆ! ಹೌದು, ತಾಯಿಗೆ ತನ್ನ ಮಗುವು ತನ್ನದಾದುದರಿಂದ ಅದರ ಮೇಲೆ ಅತಿಯಾದ ಮಮತೆ, ಆದರೆ ನೆರೆಮನೆಯಲ್ಲಿ ಇರುವ ಮಗುವಿನ ಮೇಲೆ ಇಲ್ಲ. ಇದೇ ರೀತಿ ಸಂಬಂಧ, ಜಾತಿ, ಮನೆತನ, ಧರ್ಮ, ದೇಶ ಇತ್ಯಾದಿಗಳಾಗಿವೆ. ಆದರೆ, ಅದೇ ‘ತನ್ನದು’[…]
ಜೀವನ ಮೌಲ್ಯಗಳು
ಕೆಲವರು ಜೀವನ ಮೌಲ್ಯಗಳು ವ್ಯಯಕ್ತಿಕ ಎಂದು ವಾದ ಮಾಡುವರು, ಆದರೆ ಜೀವನ ಮೌಲ್ಯಗಳು ಎಂದೂ ವ್ಯಯಕ್ತಿಕವಲ್ಲ, ಯಾಕೆಂದರೆ ಜೀವನ ಮೌಲ್ಯಗಳ ಉದ್ದೇಶವೇ ಸಾಮಾಜದ ಹಿತವಾಗಿದೆ! ಒಬ್ಬ ವ್ಯಕ್ತಿ ಒಬ್ಬನೇ ಕಾಡಲ್ಲಿ ಜೀವಿಸುವುದಾದರೆ ಅಲ್ಲಿ ಆತನಿಗೆ ಜೀವನದ ಮೌಲ್ಯಗಳ ಅಗತ್ಯ ಬರುವುದಿಲ್ಲ. ಇದರಿಂದ ಮಾನವನ ಜೀವನ ಮೌಲ್ಯಗಳು ಸಾಮಾಜಿಕ ಜೀವನದ[…]
ದೇವರ ಪರೀಕ್ಷೆ
ದೇವರ ಪರೀಕ್ಷೆ-[1] ಪುರಾಣಗಳು, ತಮಗೆ ಉತ್ತರಕೊಡಲು ಸಾಧ್ಯವಾಗದಾಗ ಎಲ್ಲವೂ ‘ದೇವರ ಪರೀಕ್ಷೆ’ ಅಥವಾ ‘ಲೀಲೆ’ ಎಂಬಲ್ಲಿಗೆ ಬಂದು ನಿಲ್ಲುವವು. ದೇವರು ಎಂದರೆ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ ಎಂದು, ಕೆಲವು ಕಡೆ, ಪುರಾಣಗಳೇ ವಿವರಿಸುವಾಗ, ಆ ದೇವರು ಮಾನವನಿಗೆ ಕೊಡುವ ಭಯಾನಕ ಪರೀಕ್ಷೆಗಳು ಅಲ್ಲಿ ಸರಿಹೊಂದುವುದಿಲ್ಲ. ದೇವರು[…]
ಕಾಲ ಮತ್ತು ನಂಬಿಕೆ
ಸಾವಿರಾರು ವರುಷಗಳ ಹಿಂದೆ ಒಂದು ಊರಲ್ಲಿ ಒಬ್ಬ ರಾಜ ತನ್ನ ಖಜಾನೆಯನ್ನು ಖಾಲಿ ಮಾಡಿದನಂತೆ. ಆದರೆ ಇದು ಪ್ರಜೆಗಳಿಗೆ ತಿಳಿದರೆ ತನಗೆ ತೊಂದರೆಯಾಗಬಹುದು ಎಂದು ಅದಕ್ಕೆ ಒಂದು ಉಪಾಯ ಹೂಡಿದನಂತೆ. ತನ್ನ ಖಜಾನೆಯಿಂದ ತುಂಬಾ ಚಿನ್ನಾಭರಣವನ್ನು ಒಂದು ದೊಡ್ಡ ಪೆಟ್ಟಿಗೆಯಲ್ಲಿ ತುಂಬಿಸಿ ಅದನ್ನು ನಿಧಿಯೆಂದು ಹೊಂಡದಲ್ಲಿ ಹೂತು ಹಾಕಿ[…]