ಇದುವರೆಗಿನ ಧರ್ಮದ ವಿವರಣೆ

ಇದುವರೆಗೂ ಧರ್ಮಗಳು ಆಚಾರ ಮತ್ತು ನಂಬಿಕೆಗಳ ಪೊದೆಗಳಂತೆ ಬಿಂಬಿಸಲ್ಪಟ್ಟವು!!! ಜಗತ್ತಿನ ಯಾವುದೇ ಮೂಲೆಗೆ ಹೋದರೂ ಮತ್ತು ಯಾವ ಧರ್ಮವೇ ಆದರೂ, ಆಯಾ ಧರ್ಮದಲ್ಲಿ ಅದರದ್ದೇ ಆದ ನಂಬಿಕೆಗಳು ಮತ್ತು ಆಚಾರಗಳಿವೆ. ಈ ಧರ್ಮಗಳು ಇತರ ಧರ್ಮಗಳಿಂದ ಪ್ರತ್ಯೇಕತೆಯನ್ನು ಹಾಗೂ ಶ್ರೇಷ್ಠತೆಯನ್ನು ಪಡೆಯಲು, ಅವರದ್ದೇ ಆದ ನಂಬಿಕೆಗಳು ಮತ್ತು ಆಚಾರಗಳನ್ನು ಅವಲಂಭಿಸುವವು! ಅಂದರೆ, ಈ ಬೇರೆ ಬೇರೆ ಧರ್ಮಗಳ ಹೆಸರುಗಳು ಸೃಷ್ಟಿಯಾಗಿರುವುದು ಈ ಬರೇ ಈ ಸಾರವಿಲ್ಲದಿರುವ ನಂಬಿಕೆ, ಆಚಾರಗಳಿಂದ ಎಂದು ಸ್ಪಷ್ಟವಾಗುವುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಎಲ್ಲಾ ಧರ್ಮಗಳಲ್ಲೂ, ಆ ನಿಜವಾದ ಧರ್ಮದ ಅಮೂಲ್ಯ ಸಾರವು ಕಣ್ಣಿಗೆ ಕಾಣಿಸದಷ್ಟು ಒಳಗೆ, ಈ ನಂಬಿಕೆ, ಆಚಾರಗಳ ಪೊದೆಗಳಿಂದ ಆವೃತವಾಗಿದೆ!!

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||